ಶುಭವಿವಾಹ: ಚೈತ್ರಾ ಬಿ.ಎನ್-ಅಕ್ಷಯ್ ಜಿ. Posted by suddinews22 Date: May 08, 2022 in: ಶುಭಾಶಯ/ಶುಭಾರಂಭ, ಸಭೆ-ಸಮಾರಂಭ Leave a comment 71 Views ಪುತ್ತೂರು: ಪುತ್ತೂರು ದರ್ಬೆ ಚಂದ್ರಾವತಿ ಮತ್ತು ನಾರಾಯಣ ಗೌಡರ ಪುತ್ರಿ ಚೈತ್ರಾ ಬಿ.ಎನ್ ಮತ್ತು ಬನ್ನೂರು ಗ್ರಾಮ ಗೋಳ್ತಿಲ ಚಂದ್ರಿಕಾ ಮತ್ತು ವಸಂತ ಗೌಡರ ಪುತ್ರ ಅಕ್ಷಯ್ ಜಿ. ಯವರ ವಿವಾಹ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.