ಶುಭ ವಿವಾಹ : ರಾಜೇಶ್ ಪಿದಪಟ್ಲ- ರಚನಾ Posted by suddinews22 Date: May 08, 2022 in: ಇತ್ತೀಚಿನ ಸುದ್ದಿಗಳು, ಶುಭಾಶಯ/ಶುಭಾರಂಭ, ಸಭೆ-ಸಮಾರಂಭ Leave a comment 42 Views ಪುತ್ತೂರು: ಪುತ್ತೂರು ತಾ. ಮಾಡ್ನೂರು ಗ್ರಾಮದ ಕಾವು ಕೆರೆಮಾರು ದಿ.ಕೃಷ್ಣಪ್ಪ ಪೂಜಾರಿಯವರ ಪುತ್ರ ರಾಜೇಶ್ ಕೆ ಮತ್ತು ಸುಳ್ಯ ತಾ. ಕೊಡಿಯಾಲ ಗ್ರಾಮದ ಕಲ್ಪಡ ಎಲ್ಯಣ್ಣ ಪೂಜಾರಿಯವರ ಪುತ್ರಿ ರಚನಾರವರ ವಿವಾಹ ಸಮಾರಂಭ ಪರ್ಪುಂಜ ಶಿವಕೃಪಾ ಅಡಿಟೋರಿಯಂನಲ್ಲಿ ಮೇ.08 ರಂದು ನಡೆಯಿತು.