ಪಲ್ಲತ್ತಾರು ಶಾಲಾ ಮುಖ್ಯಗುರುಗಳಾಗಿ ಸೀತಾರಾಮ ಕೆ. ಜಿ

0


ಕಾಣಿಯೂರು:ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆ ಪಳ್ಳತ್ತಾರು ಇಲ್ಲಿ ಸೀತಾರಾಮ ಕೆ. ಜಿ ಅವರು ಮೇ 9 ರಂದು ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು ಹೂಗುಚ್ಛ ನೀಡಿ ಸ್ವಾಗತಿಸಿದರು.ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಕುಶಾಲಪ್ಪ ಗೌಡರು ಅಧಿಕಾರ ಹಸ್ತಾಂತರಿಸಿದರು. ಕುದ್ಮಾರು ಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸೀತಾರಾಮ ಅವರು ಮುಂಬಡ್ತಿ ಹೊಂದಿ ಪಳ್ಳತ್ತಾರಿಗೆ ಆಯ್ಕೆಯಾದರು. ಈ ಸಂದರ್ಭದಲ್ಲಿ ನವಾಝ್ ಸಖಾಫಿ,ಹನೀಫ್ ಏರಿಮಾರ್, ಮುನೀರ್ ಕೂಂಕ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here