ಪಾಣಾಜೆ; ಪರ್ಸ್ ಮರಳಿಸಿ  ಪ್ರಾಮಾಣಿಕತೆ ಮೆರೆದ ಆಟೋ ಚಾಲಕರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
 
ನಿಡ್ಪಳ್ಳಿ: ಪಾಣಾಜೆ ಆರ್ಲಪದವಿನಲ್ಲಿ ಅಮೂಲ್ಯವಾದ ದಾಖಲೆಗಳು ಹಾಗೂ  ಹಣವನ್ನು ಒಳಗೊಂಡ ಪರ್ಸೊಂದು  ಆಟೋ ಚಾಲಕರಾದ ಪುಷ್ಪರಾಜ್ ರೈ ಕೋಟೆ ಹಾಗೂ ಜಗದೀಶ್ ರೈ ಕಡಮಾಜೆ ಇವರಿಗೆ ಮೇ. 8 ರಂದು ಬಿದ್ದು ಸಿಕ್ಕಿತು. ತಕ್ಷಣ ಅದರಲ್ಲಿ ಇದ್ದ ವಿಳಾಸ ನೋಡಿ ಅದರ ವಾರಸುದಾರರಾದ ಬೆದ್ರಂಪಳ್ಳದ ಅಹ್ಮದ್ ಸಿನಾನ್ ಅವರನ್ನು ಸಂಪರ್ಕಿಸಿ ಅವರಿಗೆ ಅದನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.