ಶುಭವಿವಾಹ: ಎಡ್ವಿನ್ ಸಚಿನ್ ವೇಗಸ್-ವಿನಿತಾ ಜೆನಿತ್ ಡಿಸೋಜಾ Posted by suddinews22 Date: May 09, 2022 in: ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ಶುಭಾಶಯ/ಶುಭಾರಂಭ Leave a comment 2277 Views ಪುತ್ತೂರು: ಸಂಪಾಜೆ ಗ್ರಾಮದ ಕಲ್ಲುಗುಂಡಿ ದಂಡಕಜೆ ಜಾಕೋಬ್ ಆಂಡ್ರೂ ಡಿಸೋಜಾರವರ ಪುತ್ರಿ ಸುಳ್ಯ ಸುದ್ದಿ ಬಿಡುಗಡೆ ಉದ್ಯೋಗಿ ವಿನಿತಾ ಜೆನಿತ್ ಡಿಸೋಜಾ ಮತ್ತು ಪುತ್ತೂರು ರೋಟರಿಪುರ ಸೈಮನ್‌ರವರ ಪುತ್ರ ಎಡ್ವಿನ್ ಸಚಿನ್ ವೇಗಸ್‌ರವರ ವಿವಾಹವು ಮೇ.9ರಂದು ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನಲ್ಲಿ ನಡೆಯಿತು.