ಬೆಳ್ಳಿಪ್ಪಾಡಿ ಶಾಲೆಯಲ್ಲಿ ನೂತನ ಕೊಠಡಿ ಉದ್ಘಾಟನೆ

0

 

ಪುತ್ತೂರು: ಶಾಸಕರ ಅನುದಾನದಲ್ಲಿ ಬೆಳ್ಳಿಪ್ಪಾಡಿ‌ ಉನ್ನತ ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ‌ ನಿರ್ಮಾಣಗೊಂಡಿರುವ ನೂತನ ಕೊಠಡಿಯನ್ನು ಶಾಸಕ ಸಂಜೀವ ಮಠಂದೂರು ಮೇ 8ರಂದು ಉದ್ಘಾಟಿಸಿ ಶುಭ ಹಾರೈಸಿದರು.‌ ತಾ.ಪಂ. ಮಾಜಿ ಸದಸ್ಯ ಲಕ್ಷ್ಮಣ ಗೌಡ ಕಂಬಳದಡ್ಡ, ಕೋಡಿಂಬಾಡಿ ಗ್ರಾ.ಪಂ.ಸದಸ್ಯ ರಾಮಣ್ಣ ಗೌಡ ಗುಂಡೋಳೆ, ಮಾಜಿ‌ ಉಪಾಧ್ಯಕ್ಷ ಮೋಹನ‌ ಪಕ್ಕಳ ಕುಂಡಾಪು, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಭವ್ಯಾ ವಿದ್ಯಾಪ್ರಸಾದ್ ಶೆಟ್ಟಿ ಗುತ್ತಿನಮನೆ, ಮುಖ್ಯಗುರು ಯಶೋದಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here