ಶುಭವಿವಾಹ: ಬೇಬಿ-ಮಾಧವ

0

 

ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಅಜಲಡ್ಕ ಐತ್ತರವರ ಪುತ್ರಿ ಬೇಬಿ ಮತ್ತು ಕಡಬ ತಾಲೂಕು ಎಡಮಂಗಳ ಗ್ರಾಮದ ಶಾಂತಿಯಡ್ಕ ದಿ ಕರಿಯರವರ ಪುತ್ರ ಮಾಧವರವರ ವಿವಾಹವು ಮೇ.4ರಂದು ಬೆಳ್ಳಾರೆ ಅಜಪ್ಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here