ಆಲಂಕಾರು: ಶ್ರೀಉಳ್ಳಾಲ್ತಿ ಸ್ವೀಟ್ಸ್ ಶುಭಾರಂಭ

0

ಆಲಂಕಾರು: ಆಲಂಕಾರು ಪೇಟೆಯ ಮುಖ್ಯದ್ವಾರದ ಹತ್ತಿರ ಶ್ರೀಉಳ್ಳಾಲ್ತಿ ಸ್ವೀಟ್ಸ್ ಮೇ.10ಶುಭಾರಂಭಗೊಂಡಿತು. ತೋಟಂತಿಲ ಅನಂತರಾಮ್ ಭಟ್‌ರವರು ಪೂಜಾ ವಿಧಿ ವಿದಾನ ನೇರವೆರಿಸಿದ ನಂತರ ಪಜ್ಜಡ್ಕ ಪೂವಣಿ ಗೌಡ ಮತ್ತು ವೆಂಕಮ್ಮ ದಂಪತಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸ್ವೀಟ್ಸ್ ಸ್ಟಾಲ್‌ನ ಮಾಲಕ ರಾಧಾಕೃಷ್ಣ ಗೌಡ ಪಜ್ಜಡ್ಕ ಸ್ವಾಗತಿಸಿ ಮಾತನಾಡಿ ನಮ್ಮಲ್ಲಿ ಮದುವೆ, ಇನ್ನಿತರ ಸಭೆ ಸಮಾರಂಭಗಳಿಗೆ ಸಿಹಿ ತಿಂಡಿಗಳನ್ನು ಕ್ಲಪ್ತ ಸಮಯದಲ್ಲಿ ನೀಡಲಾಗುವುದು ಎಂದು ಹೇಳಿ ಗ್ರಾಹಕರು ಸಹಕರಿಸಬೇಕೆಂದು ತಿಳಿಸಿದರು.

LEAVE A REPLY

Please enter your comment!
Please enter your name here