ಪುತ್ತೂರು: ಬೆದ್ರಾಳ ದಿ.ಸೈಮನ್ ಡಿ’ಕುನ್ಹರವರ ಪತ್ನಿ ಸೆರ್ಫಿನ್ ತೋರಸ್( 82ವ.) ರವರು ಅಸೌಖ್ಯದಿಂದ ಮೇ 11 ರಂದು ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಮೃತರು ಪುತ್ರಿ ಸೆರ್ವಿನ್ ಡಿ’ಕುನ್ಹ, ಪುತ್ರರಾದ ರೋಬರ್ಟ್ ಡಿ’ಕುನ್ಹ, ತೋಮಸ್ ಡಿ’ಕುನ್ಹ, ಗಿಲ್ಬರ್ಟ್ ಡಿ’ಕುನ್ಹ, ರೊನಾಲ್ಡ್ ಡಿ’ಕುನ್ಹ, ಅಳಿಯ ಮೌರಿಸ್ ಡಿ’ಕುನ್ಹ, ಸೊಸೆಯಂದಿರಾದ ಫ್ಲೋರಿನ್ ಡಿ’ಕುನ್ಹ, ಎಮಿಲ್ಡಾ ಡಿ’ಕುನ್ಹ, ಬ್ಲಾಂಡಿನಾ ಡಿ’ಕುನ್ಹರವರನ್ನು ಅಗಲಿದ್ದಾರೆ.