ನರಿಮೊಗರು ಎಲಿಕ ಸತ್ಯದೇವತೆ ಪಾಷಾಣಮೂರ್ತಿ ದೈವಸ್ಥಾನದಲಿ ನೇಮೋತ್ಸವ Posted by suddinews22 Date: May 12, 2022 in: ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ಧಾರ್ಮಿಕ Leave a comment 78 Views ಪುತ್ತೂರು : ನರಿಮೊಗರು ಎಲಿಕ ಕಾರಣಿಕ ಸತ್ಯದೇವತೆ ಪಾಷಾಣಮೂರ್ತಿ ದೈವಸ್ಥಾನದಲಿ ಕಲ್ಲುರ್ಟಿ ದೈವದ ನೇಮೋತ್ಸವ ಮೇ.13 ಮತ್ತು 14ರಂದು ನಡೆಯಲಿದೆ. ಮೇ.13ರಂದು ಬೆಳಿಗ್ಗೆ ಚಂಡಿಕಾ ಹೋಮ, ಮೇ.14ರಂದು ರಾತ್ರಿ ನೇಮೋತ್ಸವ ನಡೆಯಲಿದೆ ಎಂದು ಬಿ.ದೇವಾನಂದ ಭಟ್ ಎಲಿಕ ತಿಳಿಸಿದ್ದಾರೆ.