ಶುಭವಿವಾಹ: ನವನೀತ್ ಪಿ.ಎಸ್-ವಿಜೇತ ಕೆ.ಎನ್.

0

 

 

ಕಡಬ ತಾಲೂಕು ಕಡಬ ಗ್ರಾಮದ ಕಂಗುಳೆ ಪಿಜಕ್ಕಳ ನಿವಾಸಿ ಮಾಜಿ ಸೈನಿಕ ಸುಂದರ ಗೌಡ ಪಿ.ಎಮ್. ಮತ್ತು ಶ್ರೀಮತಿ ರಾಜರತ್ನ ದಂಪತಿಗಳ ಪುತ್ರ ಜುಬ್ಲೆಂಟ್ ಜನ್ರಿಕ್ಸ್ ಲಿಮಿಟೆಡ್ ನಂಜನಗೂಡು ನ ಇಂಜಿನಿಯರ್ ನವನೀತ್ ಪಿ.ಎಸ್.ಹಾಗೂ ಬೆಳ್ತಂಗಡಿ ತಾಲೂಕು ಮಲವಂತಿಗೆ ಗ್ರಾಮದ ಶ್ರೀ ರಕ್ಷಾ ಕರಿಯಾಲ ನವೀನ್ ಕುಮಾರ್ ಕೆ.ಎಸ್.ಮತ್ತು ಶ್ರೀಮತಿ ಶೋಭಾ ದಂಪತಿಗಳ ಪುತ್ರಿ ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜು ಉಪನ್ಯಾಸಕಿ ವಿಜೇತ ಕೆ.ಎನ್.ರವರ ವಿವಾಹವು ದೀನದಯಾಳು ರೈತ ಸಭಾಭವನ‌ ಆಲಂಕಾರು ನಲ್ಲಿ ಮೇ.13ರಂದು ನಡೆಯಿತು.

LEAVE A REPLY

Please enter your comment!
Please enter your name here