ಶುಭವಿವಾಹ: ಪೂಜಾಶ್ರೀ-ರಾಕೇಶ್

0

ಪುತ್ತೂರು ತಾ. ಒಳಮೊಗ್ರು ಗ್ರಾಮವ ಉರ್ವ ದಿ.ಪುರುಷೋತ್ತಮರವರ ಪುತ್ರಿ ಪೂಜಾಶ್ರೀ ಮತ್ತು ಕೆಯ್ಯೂರು ಗ್ರಾಮದ ಮಾಡಾವು ನಾರಾಯಣ ನಾಯ್ಕ್‌ರವರ ಪುತ್ರ ರಾಕೇಶ್‌ರವರ ವಿವಾಹವು ಮೇ.13ರಂದು ಪಡೀಲ್ ಟ್ರಿನಿಟಿ ಹಾಲ್‌ನಲ್ಲಿ ನಡೆಯಿತು.

LEAVE A REPLY

Please enter your comment!
Please enter your name here