ಮತ್ತೆ ಬಂದಿದೆ ಮುಳಿಯ ಚಿನ್ನೋತ್ಸವ : ಮೇ 16ರಿಂದ ಜೂನ್ 4ರವರೆಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮನಸಿಗೊಪ್ಪುವ ಚಿನ್ನಾಭರಣಗಳ ಖರೀದಿ ಹಾಗೂ ಬಹುಮಾನ ಗೆಲ್ಲಲು ಒಂದು ಸುವರ್ಣಾವಕಾಶ

 

ಪುತ್ತೂರು : ನಾಡಿನ ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನ ಪ್ರತಿಷ್ಠಿತ ‘ಮುಳಿಯ ಚಿನ್ನೋತ್ಸವ’ – ವೆರೈಟಿ ವಿನ್ಯಾಸದ ಚಿನ್ನಾಭರಣಗಳ ಹಬ್ಬ ಮೇ ೧೬ರಿಂದ ಜೂನ್ ೪ರವರೆಗೆ ನಡೆಯಲಿದೆ.

ಈ ಉತ್ಸವದಲ್ಲಿ ವಿವಿಧ ವಿನ್ಯಾಸಗಳ ಮನಸಿಗೊಪ್ಪುವ ಅಂದದ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಉತ್ಸವದಲ್ಲಿ ಪ್ರತಿದಿನ ಚಿನ್ನದ ನಾಣ್ಯ ಗೆಲ್ಲುವ ಮತ್ತು ಪ್ರತಿ ೨ ಗಂಟೆಗೊಮ್ಮೆ ಬೆಳ್ಳಿ ನಾಣ್ಯ ಗೆಲ್ಲುವ ಅವಕಾಶವಿದೆ. ಮುಳಿಯ ಚಿನ್ನಾಭರಣ ಮಳಿಗೆಗೆ ಭೇಟಿ ನೀಡಿ ಪ್ರದರ್ಶನ ವೀಕ್ಷಿಸುವ ಗ್ರಾಹಕರಿಗೂ (ವಾಕ್ ಇನ್) ವಿಶೇಷ ಬಹುಮಾನ ಗೆಲ್ಲುವ ಅವಕಾಶವನ್ನು ಮುಳಿಯ ಸಂಸ್ಥೆ ಈ ಬಾರಿಯ ಚಿನ್ನೋತ್ಸವದಲ್ಲಿ ಒದಗಿಸುತ್ತಿದೆ.

ಈ ಬಾರಿಯ ಚಿನ್ನೋತ್ಸವದಲ್ಲಿ ಹೊಸ ಟ್ರೆಂಡಿ ವಿನ್ಯಾಸಗಳ ಅನಾವರಣಗೊಳ್ಳಲಿದ್ದು, ಪ್ರದರ್ಶನ ಮಾರಾಟ ನಡೆಯಲಿದೆ. ಜೊತೆಗೆ ಪಾರಂಪರಿಕ ಹಾಗೂ ದೇಶ ವಿದೇಶದ ಆಭರಣಗಳ ಆಯ್ಕೆಯ ಅವಕಾಶವೂ ಇದೆ. ಮುಳಿಯ ಚಿನ್ನೋತ್ಸವದಲ್ಲಿ ನಿಮ್ಮ ಆಯ್ಕೆಯ ಚಿನ್ನಾಭರಣವನ್ನು ಖರೀದಿಸಿ ಸಂಭ್ರಮಿಸುವ ಅವಕಾಶ ಮತ್ತೊಮ್ಮೆ ಬಂದಿದೆ. ಮಿಸ್ ಮಾಡಿಕೊಳ್ಳದೇ ಈ ಅವಕಾಶವನ್ನು ಬಳಸಿಕೊಂಡು ಸಂಭ್ರಮದಲ್ಲಿ ಭಾಗಿಯಾಗಿ.

ವಿಶೇಷವಾದ ಯೂನಿಕ್ ರೀತಿಯ ಬೆಳ್ಳಿಯ ಈ ವಿಶೇಷ ಆಭರಣಗಳು ಎಲ್ಲವೂ ಈ ಸಂದರ್ಭದಲ್ಲಿ ಆಶ್ವಾದಿಸಬಹುದು ಪ್ರದರ್ಶನ ಮತ್ತು ಮಾರಾಟ. ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್ ಮತ್ತು ಬೆಂಗಳೂರಿನ ಮಳಿಗೆಗಳಲ್ಲಿ ಮುಳಿಯ ಚಿನ್ನೋತ್ಸವ ನಡೆಯುತ್ತದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.