ಕೆಮ್ಮಿಂಜೆ ನಿತನ್ ರೆಬೆಲ್ಲೋ ನಿಧನ

0

ಪುತ್ತೂರು: ಕೂರ್ನಡ್ಕ ಕೆಮ್ಮಿಂಜೆ ದಿ.ವಲೇರಿಯನ್ ರೆಬೆಲ್ಲೋ ಹಾಗೂ ಲೂಸಿ ರೆಬೆಲ್ಲೋರವರ ಪುತ್ರ, ಅವಿವಾಹಿತ ನಿತನ್ ರೆಬೆಲ್ಲೋ(33ವ.) ರವರು ಅಲ್ಪಕಾಲದ ಅಸೌಖ್ಯದಿಂದ ಮೇ.14 ರಂದು ನಿಧನ ಹೊಂದಿದ್ದಾರೆ. ಮೃತರು ತಾಯಿ ಲೂಸಿ ರೆಬೆಲ್ಲೋ, ಸಹೋದರಿ ಲವಿಟ, ಸಹೋದರ ಪ್ರಮೋದ್  , ಬಾವ ಪ್ರವೀಣ್ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here