ಶುಭವಿವಾಹ: ಸಂದೇಶ-ಮಧುರ

0

 

 

ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದ ಕುಂಡಾಜೆ ಕುಶಾಲಪ್ಪ ಪೂಜಾರಿಯವರ ಪುತ್ರ ಸಂದೇಶ ಹಾಗೂ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಕಾಪಿಕಾಡು ದಿ.ಕುಶಾಲಪ್ಪ ಪೂಜಾರಿಯವರ ಪುತ್ರಿ ಮಧುರರವರ ವಿವಾಹವು ಮೇ.13ರಂದು ನೇರಳಕಟ್ಟೆ ‘ಜನಪ್ರಿಯ ಗಾರ್ಡನ್’ನಲ್ಲಿ ನಡೆಯಿತು.

LEAVE A REPLY

Please enter your comment!
Please enter your name here