ಮೇ. 15: 34-ನೆಕ್ಕಿಲಾಡಿಯಲ್ಲಿ “ರೈಟ್ ಚಾಯ್ಸ್ ಪೆಟ್ರೋಲಿಯಂ” ಶುಭಾರಂಭ

0

ಉಪ್ಪಿನಂಗಡಿ: ಇಲ್ಲಿನ 34-ನೆಕ್ಕಿಲಾಡಿ ಗ್ರಾಮದ ಬೋಳಂತಿಲ ಎಂಬಲ್ಲಿ ನಿರ್ಮಾಣಗೊಂಡ ವಾಹನಗಳ ಇಂಧನ ಉತ್ಪನ್ನ ಮಾರಾಟ ಸಂಸ್ಥೆ “”ರೈಟ್ ಚಾಯ್ಸ್ ಪೆಟ್ರೋಲಿಯಂ” ಮೇ. 15ರಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

“ರೈಟ್ ಚಾಯ್ಸ್ ಪೆಟ್ರೋಲಿಯಂ” ಹೆಸರಾಂತ ಎಂ.ಆರ್.ಪಿ.ಎಲ್. ಸಂಸ್ಥೆಯ ಅಧಿಕೃತ ವಿತರಣಾ ಕೇಂದ್ರವಾಗಿದ್ದು, ಆಧುನಿಕ ವ್ಯವಸ್ಥೆಯೊಂದಿಗೆ ಗ್ರಾಹಕರ ಸೇವೆಗೆ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರಿನ ಪ್ರಮುಖರು, ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here