ಮಾಸ್ಟರ್ಸ್ ಗೇಮ್ಸ್: ಪಾರ್ಥ ವಾರಣಾಸಿಗೆ 4 ಚಿನ್ನದ ಪದಕ

0

ಪುತ್ತೂರು: ಬೆಂಗಳೂರಿನ ಪಡುಕೋಣೆ ದ್ರಾವಿಡ ಸೆಂಟರ್ ನಲ್ಲಿ ನಡೆದ ಅಖಿಲ ಭಾರತೀಯ ಮಾಸ್ಟರ್ಸ್ ಗೇಮ್ಸ್ 2022ರಲ್ಲಿ ಪುತ್ತೂರು ಬಾಲವನದ ಅಕ್ವೇಟಿಕ್ ಕ್ಲಬ್ ನ ಕೋಚ್ ಪಾರ್ಥ ವಾರಣಾಸಿ ಅವರು 4 ಚಿನ್ನದ ಪದಕ ಗಳಿಸಿದ್ದಾರೆ. 50 ಮೀಟರ್ಸ್ ಬ್ಯಾಕ್ ಸ್ಟ್ರೋಕ್, ೫೦ ಮೀ. ಬಟರ್ ಫ್ಲೈ, 50 ಮೀ. ಫ್ರೀಸ್ಟೈಲ್ ಮತ್ತು ೪*೫೦ ಮೀ. ಮಿಕ್ಸ್ಡ್ ಫ್ರೀಸ್ಟೈಲ್ ರಿಲೇ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here