ಪಾಟ್ರಕೋಡಿ ಸ.ಉ.ಹಿ.ಪ್ರಾ.ಶಾಲಾ ಪ್ರಾರಂಭೋತ್ಸವ

0

 

ಶಾಲಾ ಮುಖ್ಯ ಗುರುಗಳು ಹಾಗು ಗುರುಗಳು, ಶಾಲಾಭಿವೃಧಿ ಸಮಿತಿಯ ಅದ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತ್, ಸದಸ್ಯರುಗಳು ಅಶಾಕಾರ್ಯಕರ್ತೆಯರು ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಪ್ರೀತಿಪೂರಕವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಅಶ್ರಪ್ ತಾರಿಪಡ್ಪು, ಗ್ರಾ.ಪಂ ಸದಸ್ಯರಾದ ಉಮೇಶ್ ಮುರುವ, ಎಸ್‌ಡಿಎಂಸಿ ಉಪಾಧ್ಯಕ್ಷೆ ಬದ್ರುನ್ನಿಸಾ, ಸದಸ್ಯರಾದ ಹರೀಶ್ ಕುದ್ದುಂಬ್ಲಾಡಿ, ರಫೀಕ್ ಮದನಿ ಅಬ್ದುಲ್ ರಜಾಕ್ ಪಾಟ್ರಕೋಡಿ, ಕೈರುನೀಶಾ, ಆಯಿಶಾ, ಸ್ಥಳಿಯರಾದ ಇಬ್ರಾಹಿಂ ಹಾಗೂ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಶರಣಪ್ಪ ಸ್ವಾಗತಿಸಿದರು. ಶಿಕ್ಷಕಿ ಪ್ರಭಾವತಿ ವಂದಿಸಿದರು. ಶಿಕ್ಷಕ ಮುಬಾರಕ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here