ವಿಠ್ಠಲ್ ಜೇಸಿ ಶಾಲಾ ವಿದ್ಯಾರ್ಥಿ ಇಶಾನ್ ಕಾರ್ಯಪ್ಪ ಸೇರಾಜೆರವರಿಗೆ ವೈಟ್ ಲಿಫ್ಟಿಂಗ್ ನಲ್ಲಿಚಿನ್ನದ ಪದಕ

0

ವಿಟ್ಲ:  ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ನಡೆದ ಕರ್ನಾಟಕ ರಾಜ್ಯ ಮಿನಿ ಒಲಿಂಪಿಕ್ ಗೇಮ್ಸ್ -2022ರಲ್ಲಿ ವಿಟ್ಲದ  ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಇಶಾನ್ ಕಾರ್ಯಪ್ಪ ಸೇರಾಜೆರವರು 14ವರ್ಷದೊಳಗಿನ ವಯೋಮಾನದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಇವರು ದೈಹಿಕ ಶಿಕ್ಷಕ ಸೇರಾಜೆ ಶೇಷಪ್ಪ ಗೌಡ ಹಾಗೂ ಶಿಕ್ಷಕಿ ಕವಿತಾ ದಂಪತಿಯ ಪುತ್ರರಾಗಿದ್ದಾರೆ.

 

LEAVE A REPLY

Please enter your comment!
Please enter your name here