ಎಸ್ಸೆಸ್ಸೆಲ್ಸಿ: ದಾರುಲ್ ಇರ್ಶಾದ್ ಗೆ 100% ಫಲಿತಾಂಶ

0

 

 

ಪುತ್ತೂರು: ಮಾಣಿ: ದಾರುಲ್ ಇರ್ಶಾದ್ ಎಜುಕೇಶನಲ್ ಸೆಂಟರ್ ಅಧೀನದ ಮಿತ್ತೂರು ಕೆಜಿಎನ್ ಕ್ಯಾಂಪಸ್ ನ ದಾರುಲ್ ಇರ್ಶಾದ್ ವಸತಿ ಸಹಿತ ಬಾಲಕರ ಪ್ರೌಢಶಾಲೆ ಯು 2021-22 ರ ಸಾಲಿನಲ್ಲಿ 100% ಫಲಿತಾಂಶ ದಾಖಲಿಸಿದೆ. 16 ವಿದ್ಯಾರ್ಥಿಗಳು ಎ ಗ್ರೇಡ್, 7 ವಿದ್ಯಾರ್ಥಿಗಳು ಬಿ+ ಗ್ರೇಡ್ 9 ವಿದ್ಯಾರ್ಥಿಗಳು ಬಿ ಗ್ರೇಡ್ ಗಳಿಸಿದ್ದಾರೆ. ಮುಹಮ್ಮದ್ ಅಸ್ಲಮ್ ಮಾಲಾಡಿ ಮಡಂತ್ಯಾರು, 559 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾದರೆ, ಮುಹಮ್ಮದ್ ಅಮೀನ್ ಪಿ. ಮುಡಿಪು 551 ಗಳಿಸಿ ದ್ವಿತೀಯ, ಮುಹಮ್ಮದ್ ಸಲೀಂ ಮಾವಿನಕಟ್ಟೆ ಅಳಿಕೆ 549 ತೃತೀಯ ಸ್ಥಾನ ಗಳಿಸಿದ್ದಾರೆ.

 

LEAVE A REPLY

Please enter your comment!
Please enter your name here