ನೇರ ಪಾವತಿ, ನೇರ ನೇಮಕಾತಿ ಖಾಯಂಗಾಗಿ ಜಿಲ್ಲಾಧಿಕಾರಿಗೆ ಮನವಿ

0

ಪುತ್ತೂರು: ನೇರಪಾವತಿ ಪೌರಕಾರ್ಮಿಕರ 2ನೇ ಹಂತದ ಕೆಲಸದ ವಿಚಾರ ಮತ್ತು ವಾಹನ ಚಾಲಕರ ನೇರ ನೇಮಕಾತಿ ಖಾಯಂ ಕುರಿತು ಕರ್ನಾಟಕ ರಾಜ್ಯ ನಗರಪಾಲಿಗೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ನೇರಪಾವತಿ ಪೌರಕಾರ್ಮಿಕರ ಮತ್ತು ವಾಹನ ಚಾಲಕರ ಸಂಘದಿಂದ ಮೇ 19ರಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here