ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಪಿ.ಯು.ಸಿ ತರಗತಿಗೆ ದಾಖಲಾತಿ ಪ್ರಾರಂಭ

0

 

ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಪದವಿ ಪೂರ್ವ ಕಾಲೇಜು ಕುಂಬ್ರ ಇದರ ಪಿಯುಸಿ ವಿಭಾಗದ ದಾಖಲಾತಿ ಮೇ.20ರಿಂದ ಆರಂಭಗೊಂಡಿದೆ. ಆರ್ಟ್ಸ್, ಕಾಮರ್ಸ್, ಹಾಗೂ ಹೊಸದಾಗಿ ಆರಂಭಗೊಳ್ಳುವ ಸಯನ್ಸ್ ವಿಭಾಗಗಳಿಗೆ ದಾಖಲಾತಿ ಆರಂಭಗೊಂಡಿದ್ದು ಬೆಳಿಗ್ಗೆ 9.30 ರಿಂದ ಸಂಜೆ 3-00 ಗಂಟೆ ತನಕ ಕ್ಯಾಂಪಸ್ ಕಚೇರಿ ತೆರೆದಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 91135 10409 ( ಪ್ರಾಂಶುಪಾಲರು) 8618361174 ( ವ್ಯವಸ್ಥಾಪಕರು) ಸಂಪರ್ಕಿಸಬಹುದಾಗಿದೆ ಎಂದು ವಿದ್ಯಾಸಂಸ್ಥೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here