ಎಸ್.ಎಸ್.ಎಲ್.ಸಿ. ಪರೀಕ್ಷೆ:ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ 51 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

0

ಉಪ್ಪಿನಂಗಡಿ: 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಅದರಂತೆ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ ಉತ್ತಮ ಫಲಿತಾಂಶ

ದಾಖಲಿಸಿಕೊಂಡಿದ್ದು, ಪರೀಕ್ಷೆಗೆ ಹಾಜರಾದ ಒಟ್ಟು 78 ವಿದ್ಯಾರ್ಥಿಗಳಲ್ಲಿ 51 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ವಿದ್ಯಾಲಯದ ಮುಖ್ಯ ಶಿಕ್ಷಕಿ ವೀಣಾ ಆರ್. ಪ್ರಸಾದ್ ತಿಳಿಸಿದ್ದಾರೆ.

ವಿದ್ಯಾಲಯದ ಸುಮಂತ್ ಎಸ್. ಶೆಟ್ಟಿ (ಪೆರ್ನೆ ನಿವಾಸಿ ಉಮನಾಥ ಶೆಟ್ಟಿ ಮತ್ತು ಹೇಮಲತಾ ಶೆಟ್ಟಿ ದಂಪತಿಗಳ ಪುತ್ರ) ಹಾಗೂ ಸಾಕ್ಷಿತ್ ಎಸ್. ರೈ (ನೇರಳಕಟ್ಟೆ ಪರ್ಲೋಟ್ಟು ಸದಾಶಿವ ರೈ ಕೆ.ಬಿ. ಮತ್ತು ರಜನಿ ರೈ ದಂಪತಿಗಳ ಪುತ್ರ) ಕ್ರಮವಾಗಿ 622 ಅಂಕ ಪಡೆದು ಪ್ರಥಮ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದಾರೆ.

ಅಶ್ವಿನಿ ರಾವ್ (ಇಳಂತಿಲ ನಿವಾಸಿ ಲಕ್ಷ್ಮೀ   ನಾರಾಯಣ ರಾವ್ ಮತ್ತು ಇಂದಿರಾ ದಂಪತಿಗಳ ಪುತ್ರಿ) ಹಾಗೂ ಧೃತಿ ಎಸ್. (ಪುತ್ತೂರು ಬನ್ನೂರು ನಿವಾಸಿ ಶಿವಪ್ರಸಾದ್ ಎಸ್. ಮತ್ತು ಯಶೋಧ ಕೆ. ದಂಪತಿಗಳ ಪುತ್ರಿ) 621 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಯು. ಅಮೃತಾ ದೇವಿ (ಬಿಳಿಯೂರು ನಿವಾಸಿ ಉಪ್ಪಂಗಳ ಈಶ್ವರ ಭಟ್ ಮತ್ತು ಗೀತಾ ಲಕ್ಷ್ಮೀ ದಂಪತಿಗಳ ಪುತ್ರಿ) ಹಾಗೂ ಸಂಜನಾ ಕೆ. (ಗೋಳಿತೊಟ್ಟು ನಿವಾಸಿ ಡಾ. ಗಿರೀಶ್ ಕೆ. ಮತ್ತು ಡಾ. ವಿದ್ಯಾಶಂಕರಿ ದಂಪತಿಗಳ ಪುತ್ರಿ) 620 ಅಂಕ ಗಳಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಉಳಿದಂತೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ತ್ರಿಶಾ ಒ.ವಿ. (619), ಅಭಿಷೇಕ್ ಪಿ.ಕೆ. (618), ಶೃಜಲ್ ಎನ್.ಕೆ. (617), ಆಕಾಶ್ ಸಾಲ್ಯನ್ (613), ಸಾನ್ವಿ ಕಾಮತ್ (613), ವಿನೀಶ್ ಕುಮಾರ್ ಎಮ್ (612), ಜಿ. ಅಶ್ವಿಜಾ ನಾಯಕ್ (610), ಮಹತಿ ರಾಣಿ ಪಿ. ಎಸ್. (608), ಶ್ರೇಯಾ ರಾವ್ (608), ಶ್ರೀನಿಧಿ ಎಸ್ (606), ಅನುಷಾ ಜಿ. ಎಸ್. (606), ಪೂಜಾ ಕೆ.ಆರ್. (604), ಸಾನ್ವಿತ್ ಎಸ್. ರೈ (603), ಪಿ. ಸಿಂಚನ್ ರಾವ್ (600), ಅಪೂರ್ವ ಸಾಕ್ಷಿ (598), ಅಭಿಷೇಕ್ ಶೆಟ್ಟಿ (598), ಮೊಹಮ್ಮದ್ ಫರ್ವಿಝ್ (596), ಅಹಾನ ಎಚ್. ರೈ (595), ಕೆ. ವೈಷ್ಣವಿ ಕಿಣಿ (595),ಆಶಿಶ್ (594), ಮೊಹಮ್ಮದ್ ಮುಝಮಿಲ್ (594), ಪ್ರಿಮಲ್ ಜೆಸ್ವಿಟಾ ಬ್ರಾö್ಯಗ್ಸ್ ( 594),ಶ್ರದ್ಧಾ ಭಟ್ (594), ಅಕ್ಷಯ್ ಎನ್. ಆರ್. (592), ಆಶಿತಾ (592), ಸ್ಪೂರ್ತಿ ಟಿ(590), ದೀರ್ಘಾ ಎಮ್ ಶೆಟ್ಟಿ (587), ಶಿಹಾಬುಲ್ ನಿಹಾದ್ (587), ಯಶವಂತ್ ಕುಮಾರ್ ಯಾದವ್ (586), ಅಸದುಲ್ಲಾ ಸಲೀಂ (585), ಉಸ್ಮಾನ್ ಸಹಲ್ (577), ಪಿ. ಝುಲೈಕಾ ಷಲೂಫಾ (575), ಶಾಹೀದ್ ಮೊಹಮ್ಮದ್ ಬಿ.ಕೆ. (573), ಅತುಲ್ ನಾಯಕ್ (571), ಸಮೀಮ್ ಮೊಹಮ್ಮದ್ ಕಡಂಬು (570), ತನೀಷಾ ಶೆಟ್ಟಿ (570), ವಿಕಿತ್ ಜಿ.ಕೆ. (567), ಆಯಿಷತ್ ಅಫ್ರಾ (563), ಅನುಘ್ನಾ ಆಂಡ್ರಿಯಾ (556), ಸಾಕ್ಷತ್ ಎಸ್ ಶೆಟ್ಟಿ(554) ಫಾತಿಮತ್ ಬಿಷಾರ (553), ಫಾತಿಮ ಝಾಕಿಯಾ (553), ಶ್ರೀಶಾ ನಾರಾಯಣ (547) ಮಾನ್ಯ (533), ರಕ್ಷಿತ್ ಕುಮಾರ್ ಡಿ (532) ಅಂಕ ಪಡೆದುಕೊಂಡು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ವೀಣಾ ಆರ್. ಪ್ರಸಾದ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here