ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ.95.08 ಫಲಿತಾಂಶ

0

ರಾಮಕುಂಜ: 2021-22ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ. 95.08 ತೇರ್ಗಡೆ ಫಲಿತಾಂಶ ಬಂದಿದೆ.

ಸಂಸ್ಥೆಯಿಂದ ಪರೀಕ್ಷೆ ಹಾಜರಾದ 122 ವಿದ್ಯಾರ್ಥಿಗಳಲ್ಲಿ 40 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 69 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 7 ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಧೀಮಂತ್ ಹೆಬ್ಬಾರ್ 623 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ, ಭೂಮಿಕಾ ಕೆ., 622 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಜ್ಞಾನೇಶ್ ಜೆ.ಪಿ.620, ಅನುಜ್ಞಾ ಕೆ. 619, ಅಂಜಲಿ 618, ವರುಣ್ ಕುಮಾರ್ ಹೆಚ್.ಎಲ್. 615, ಅಂಜಲಿ ಎ.ಆರ್.ಭಟ್ 613, ಸಮೀಕ್ಷಾ 609, ಸುಬ್ರಹ್ಮಣ್ಯ ಡಿ.ಎಸ್. 599, ಯತೇಶ್ ಆರ್ 598, ಅಭಿಷೇಕ್ ಜೆ 593, ಸೃಜನ್ ಪಿ.ಡಿ.591, ಅನನ್ಯ ಕೆ.ಟಿ. 590, ಸುಕೃತಿ ಇ 590, ಅಮಿತ್ ತೇಜಸ್ ಜೆ.ಎ.,586, ಜಿತೇಶ್ ಕೆ., 585, ರಾಧಿಕಾ 585, ಜೀವಿತ್ ಬಿ.ಎಸ್., 583, ನಂದೀಶ್ ಎಸ್.ಎಸ್., 581, ಅನನ್ಯ ಕೆ 581, ಶ್ರೀವತ್ಸ ಭಟ್ ಎಂ., 575,ಮನ್ವಿತಾ 565, ಅನೂಪ್ ಜಿ.,562, ರೋಹನ್ ಭಾರದ್ವಾಜ್ ಎಚ್.ಇ., 565, ಸಜನ್ ಜಿ 565, ಶ್ರೀನಿಧಿ 561, ಹಿತೇಶ್ ಕುಮಾರ್ 560, ಹಿಮಾನಿ ಪಿ 558, ಸೃಜನ್ ಕೆ., 556, ಚರಣ್ಯ ಪಿ 555, ಕಾರ್ತಿಕ್ ಹೆಚ್ 557, ಪಿ.ಎನ್.ಕುಶಲ್ 551, ಜೀವನ್ ಎಮ್.ಗೌಡ 551, ಸುಮನ್‌ದೀಪ್ ಬಿ.ಎಸ್. 549, ಧನುಷ್ ಕೆ 542, ಹರ್ಷ ಎಸ್.ಎನ್.542, ರಾಹುಲ್ ರೈ ಆರ್ 540, ವೀಕ್ಷಿತ್ ಕೆ 540, ಪ್ರತೀಕ್ ಕೆ 536, ಅನುದೀಪ್ ಎನ್ 534, ಹೇಮಂತ್ ಕುಮಾರ್ ಎಮ್.ಆರ್. 531, ಲಿಶಿಕ್ ಕೆ.ಜೆ. 530, ಲಿಖಿತಾ ಎನ್ 528, ಶರತ್ ಸರ‍್ಯ ಕೆ.ಎಂ.523, ಗ್ರೀಷ್ಮಾ ಎ 521, ಗುರುಪ್ರಸಾದ್ ಜಿ 521, ಸುಧನ್ಯ ಕೆ.ಎಂ. 520, ಸುಮೇಧ ಕೆ.ಎಂ.518, ಆಕಾಶ್ ಎಮ್.ವೈ 518, ರಿತೇಶ್ ಗೌಡ 515, ಸಂತೋಷ್ ಎಂ.ಎಲ್.510, ನಿಶಾಂತ್ ಕೆ.ಎಸ್.508, ತೇಜಸ್ ರೆಡ್ಡಿ ಎಸ್.ಆರ್. 508, ರತನ್ ಎಂ.ಗೌಡ 507, ಭುವನ್ ಗೌಡ ಎ.ಸಿ. 503 ಅಂಕ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here