ಆಲಡ್ಕ ಶ್ರೀ ಸದಾಶಿವ ದೇವಾಲಯ ಕ್ಕೆ ವಾಟರ್ ಫಿಲ್ಟರ್ ಕೊಡುಗೆ

0

ಪುತ್ತೂರು: ಮುಂಡೂರು ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಇತ್ತೀಚಿಗೆ ನಡೆದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಗಳ ನಂತರ ಹಲವಾರು ದಾನಿಗಳ ಮೂಲಕ ಬೇರೆ ಬೇರೆ ಕೊಡುಗೆಗಳು ದೇವಾಲಯಕ್ಕೆ ಬರಲು ಆರಂಭಿಸಿದೆ.

ಪುತ್ತೂರಿನ ಪ್ರತಿಷ್ಠಿತ ಜನ್ಮ ಫೌಂಡೇಷನ್ ನ ಸ್ಥಾಪಕಧ್ಯಕ್ಷರು, ಉದ್ಯಮಿ ಹರ್ಷ ಕುಮಾರ್ ರೈ ಮಾಡಾವು ರವರು ಆಲಡ್ಕ ಶ್ರೀ ಸದಾಶಿವ ದೇವಾಲಯಕ್ಕೆ ಹಂನ್ನೊದನೆಯದ್ದಾಗಿದೆ.  ಬ್ರಹ್ಮಕಲಶೋತ್ಸವ ಸಮಿತಿಯ ಗೌರವಧ್ಯಕ್ಷ ಮಿತ್ರ೦ಪಾಡಿ ಜಯರಾಮ ರೈ ಅಬುದಾಭಿ, ಬ್ರಹ್ಮಕಲಶೋತ್ಸವದ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೋಳೋಡಿಗುತ್ತು ಅರುಣ್ ಕುಮಾರ್ ಆಳ್ವ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ  ಕುಡ್ಕಾಡಿ ಶೀನಪ್ಪ ರೈ ಕೊಡೆಂಕಿರಿ, ಶ್ರೀ ರಂಗ ಶಾಸ್ತ್ರೀ, ದೇವಾಲಯದ ಅರ್ಚಕ ಸುಬ್ರಮಣ್ಯ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಭಾಸ್ಕರ್ ರೈ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಪದ್ಮಾವತಿ ಶೀನಪ್ಪ ರೈ, ವಿಶ್ವನಾಥ್ ರೈ ಕುಕ್ಕುಂಜೋಡು, ಸದಾಶಿವ ರೈ, ರುಕ್ಮ ನಾಯ್ಕ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here