ಮೇ.22: ಹನುಮಗಿರಿ ಮೇಳದ ಕೊನೆಯ ಸೇವೆಯಾಟ ವೇದೋದ್ಧರಣ ಶ್ರೀನಿವಾಸ ಕಲ್ಯಾಣ

0

ಈಶ್ವರಮಂಗಲ: ಶ್ರೀಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇದರ ವತಿಯಿಂದ ೫ನೇ ವರ್ಷದ ತಿರುಗಾಟದ ಕೊನೆಯ ಸೇವೆಯಾಟ “ವೇದೋದ್ಧರಣ ಶ್ರೀನಿವಾಸ ಕಲ್ಯಾಣ” ಮೇ.22ರಂದು ಸಂಜೆ5 ಗಂಟೆಗೆ ಶ್ರೀಕ್ಷೇತ್ರ ಹನುಮಗಿರಿಯಲ್ಲಿ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here