ದೋಳ್ಪಾಡಿ ಸರಕಾರಿ ಪ್ರೌ.ಶಾಲೆಗೆ ಶೇ100 ಫಲಿತಾಂಶ

0

ಕಾಣಿಯೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದೋಳ್ಪಾಡಿ ಸರಕಾರಿ ಪ್ರೌ.ಶಾಲೆ ಶೇ100 ಫಲಿತಾಂಶ ಪಡೆದುಕೊಂಡಿದೆ. ಒಟ್ಟು 10 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಮಾನ್ಯ ಕೆ ಎನ್ ೫೮೧ ಅಂಕ ಪಡೆದು ಪ್ರಥಮ ಮತ್ತು ಕೌಶಿಕ್ ಕೆ ಎನ್ 541 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here