ರೂ. 56 ಸಾವಿರ ಪಾವತಿಗೆ ಮಾರುತಿ ನೆಕ್ಸಾ ದಿ ನ್ಯೂ ಅರ್ಬನ್ ಎಸ್ಯೂವಿ ಇಗ್ನಿಸ್ ಕಾರು

0

ಪುತ್ತೂರು: ಕಾರು ಪ್ರಿಯರು ವಿಶಾಲವಾದ ಒಳಾಂಗಣದೊಂದಿಗೆ ಆರಾಮದಾಯಕ ಪ್ರಯಾಣವನ್ನು ಮನೆಯ ಸದಸ್ಯರೊಂದಿಗೆ ಮಾರುತಿ ನೆಕ್ಸಾ ಇದರ ವಿನೂತನ ಅರ್ಬನ್ ಎಸ್ಯೂವಿ ಇಗ್ನಿಸ್ ಕಾರಿನೊಂದಿಗೆ ಸಂಭ್ರಮಿಸೋ ಅವಕಾಶವೊಂದನ್ನೂ ಮಂಗಳೂರು ಕದ್ರಿ ರಸ್ತೆ ಸಮೀಪವಿರುವ ನೆಕ್ಸಾ ಭಾರತ್ ಆಟೋಕಾರ್ಸ್ ಸಂಸ್ಥೆ ಕಲ್ಪಿಸಿದೆ.

 

ತಮ್ಮ ಹಳೇಯ ಕಾರನ್ನೂ ಉತ್ತಮ ಬೆಲೆಯೊಡನೆ ವಿನಿಮಯ ಮಾಡಿಕೊಳ್ಳೋ ಅವಕಾಶದ ಜೊತೆಗೆ ಅತೀ ಹೆಚ್ಚು ಲಾಭವನ್ನೂ ಕಾರು ಪ್ರಿಯರು ಪಡೆದು ಕೊಳ್ಳಬಹುದು. ಪ್ರತಿ ಲೀಟರ್ ಪೆಟ್ರೋಲ್‌ಗೆ ಸುಮಾರು ೨೧ ಕೀ.ಮೀ.ಮೈಲೇಜ್ , ಅತೀ ಹೆಚ್ಚೂ ಗ್ರೌಂಡ್ ಕ್ಲಿಯರೆನ್ನ್ ಹಾಗೂ ಕೇವಲ ೫೬ ಸಾವಿರ ಮೊತ್ತಕ್ಕೆ ಆಕರ್ಷಕ ಶೈಲಿ, ವಿನೂತನ ಮಾದರಿಯ ನ್ಯೂ ಅರ್ಬನ್ ಎಸ್ಯೂವಿ ಇಗ್ನಿಸ್ ಕಾರನ್ನು ತಮ್ಮದಾಗಿಸಿಕೊಳ್ಳೋ ಅವಕಾಶವಿದೆ ಈ ಕೊಡುಗೆ ಸೀಮಿತಾವಧಿಯವರೆಗೆ ಮಾತ್ರ ಲಭ್ಯ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಬರೀ 56  ಸಾವಿರ ಪಾವತಿಗೆ ಕಾರೂ 20.89 ಮೈಲೇಜ್ ಪರ್ ಲೀಟರ್  ಬೆಸ್ಟ್ ಪ್ರೈಸ್ ಫಾರ್ ಎಕ್ಸ್ ಚೇಂಜ್
ಕರೆ ಮಾಡಿ;9620583030,7624893030

LEAVE A REPLY

Please enter your comment!
Please enter your name here