ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಮಹಾಸಭೆ

0

  • ಅಧ್ಯಕ್ಷರಾಗಿ ಹಾಜಿ ಮುಸ್ತಫಾ ಕೆಂಪಿ, ಪ್ರ. ಕಾರ್‍ಯದರ್ಶಿಯಾಗಿ ಹಾಜಿ ಅಬ್ದುಲ್ ಶುಕೂರ್,  ಉಪಾಧ್ಯಕ್ಷರಾಗಿ ಹಾಜಿ ಹೆಚ್. ಯೂಸುಫ್, ಹಾಜಿ ಹಾರೂನ್ ರಶೀದ್ ಅಗ್ನಾಡಿ, ಹಾಜಿ ಅಶ್ರಫ್ ಕರಾಯ, ಕೋಶಾಧಿಕಾರಿಯಾಗಿ ಮುಸ್ತಫಾ ಯು., ಜತೆ ಕಾರ್‍ಯದರ್ಶಿ ರವೂಫ್ ಯು.ಟಿ.

 

ಉಪ್ಪಿನಂಗಡಿ: ಇಲ್ಲಿನ ಪ್ರತಿಷ್ಠಿತ ಮಾಲಿಕ್ ದೀನಾರ್ ಜುಮಾ ಮಸೀದಿಯ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಹಾಜಿ ಮುಸ್ತಫಾ ಕೆಂಪಿ ಹಾಗೂ ಪ್ರಧಾನ ಕಾರ್‍ಯದರ್ಶಿಯಾಗಿ ಹಾಜಿ ಅಬ್ದುಲ್ ಶುಕೂರ್ ಶುಕ್ರಿಯಾ ಪುನರಾಯ್ಕೆಯಾಗಿದ್ದಾರೆ.

ಸಮಸ್ತ ಕೇಂದ್ರ ಮುಶಾವರ ಸದಸ್ಯ ಹಾಜಿ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ ಅಧ್ಯಕ್ಷತೆಯಲ್ಲಿ, ಮಸೀದಿ ಮುದರ್ರಿಸ್ ಅಬ್ದುಲ್ ಸಲಾಂ ಫೈಝಿ ಎಡಪ್ಪಾಲ ಉಪಸ್ಥಿತಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಗಿ ಉಳಿದಂತೆ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.

ಹೆಚ್. ಯೂಸುಫ್ ಹಾಜಿ, ಹಾಜಿ ಹಾರೂನ್ ರಶೀದ್ ಅಗ್ನಾಡಿ, ಹಾಜಿ ಅಶ್ರಫ್ ಕರಾಯ (ಉಪಾಧ್ಯಕ್ಷರು), ಮುಸ್ತಫಾ ಯು. (ಕೋಶಾಧಿಕಾರಿ), ರವೂಫ್ ಯು.ಟಿ. (ಜತೆ ಕಾರ್‍ಯದರ್ಶಿ). ಮುನೀರ್ ಎನ್ಮಾಡಿ, ಯೂಸುಫ್ ಎನ್ಮಾಡಿ, ಫಾರೂಕ್ ಅಂಡೆತ್ತಡ್ಕ, ಅಶ್ರಫ್ ಇಳಂತಿಲ, ಫಯಾಝ್ ಯು.ಟಿ., ಬಿ.ಕೆ. ಹಮೀದ್, ಮಹಮ್ಮದ್ ಹನೀಫ್, ಫಯಾಝ್, ಇಸಾಕ್ ಹಳೆಗೇಟು, ಅಝೀಝ್ ನಿನ್ನಿಕಲ್, ಅಬ್ಬಾಸ್ ನಿನ್ನಿಕಲ್, ಹಮೀದ್ ಕರಾವಳಿ, ಸಿದ್ದಿಕ್ ಕೆಂಪಿ, ಮಹಮ್ಮದ್ ಕೂಟೇಲ್ (ಕಾರ್‍ಯಕಾರಿ ಸಮಿತಿ ಸದಸ್ಯರುಗಳು) ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here