ನರಿಮೊಗರು ಸಾಂದೀಪನಿಗೆ ಸತತ 100% ಫಲಿತಾಂಶ

0

  • ಶಾರ್ವರಿ. ಎಸ್ ರಾಜ್ಯದಲ್ಲಿ ತೃತೀಯ, 61 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಪುತ್ತೂರು: ನರಿಮೊಗರಿನ ಸಾಂದೀಪನಿ ಗ್ರಾಮಿಣ ವಿದ್ಯಾಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕು. ಶಾರ್ವರಿ.ಎಸ್ 623 ಅಂಕಗಳನ್ನು ಪಡೆಯುವುದರೊಂದಿಗೆ ರಾಜ್ಯದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಇವರು ಪುತ್ತೂರಿನ ವೈದ್ಯಾರಾದ ಡಾ| ರಾಮ್‌ಮೋಹನ್ .ಎಸ್. ಮತ್ತು ಶ್ರೀಮತಿ ಸಂಧ್ಯಾ.ಎಸ್ ಇವರ ಪುತ್ರಿಯಾಗಿದ್ದಾರೆ. ಸಾಂದೀಪನಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ 111 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 61 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 42 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದು ೆ ಸತತವಾಗಿ ಶಾಲೆಗೆ 100% ತೇರ್ಗಡೆ ಫಲಿತಾಂಶ ಲಭಿಸುತ್ತಿದೆ.

ಶಾರ್ವರಿ.ಎಸ್(623), ಎನ್.ಅತಿಥಿ ಜೈನ್(622), ಧನುಜಾ(621), ನಿಶಿತಾ.ಪಿ.ಆರ್(621), ಕೌಶಿಕ್.ಬಿ.ಪಿ(620), ಅನುಷ್ಯಾ ಮರಕ್ಕೂರು(620), ಮೈತ್ರಿ.ಕೆ(619), ಆದಿತ್ಯ.ಕೆ.ಪುತ್ತೂರಾಯ(617), ಮಿಥುನ್.ಪಿ(615), ಅನುರಾಗ್ ಆರ್ ನಾಯಕ್(612), ಸುಷ್ಮಿತಾ.ಪಿ(612), ಅನನ್ಯಾ.ಕೆ(607), ಧೀರಜ್.ಬಿ.ಆರ್(607), ಅಮೃತ್ ಬಿ.ಎಚ್(607), ಸೃಜನ್ ವಿ ಹೆಬ್ಬಾರ್(606), ಮನೋಜ್ ಹಂಚಟೆ(606), ಸೌಮ್ಯ ಗೌರಿ(605), ನಿಶಾಂತ್ ಬಿ.ಎಮ್(604), ವಿಕೇಶ್ ಪ್ರಭು(603), ಹಿತಾ ರೈ(602), ಭರತ್ .ವಿ(598), ಕಿರಣ್.ಎಸ್.ಭೋವಿ(597), ದಿಶಾ.ಬಿ(592), ಶಮನ್ ರೈ(591), ಸ್ವಸ್ತಿಕ್ .ಎನ್(587), ಸಂಜನಾ .ಯು(587), ಸಾತ್ವಿ ರೈ(586), ಲಕ್ಷ್ಮಿ ಪ್ರಿಯ .ಬಿ(586), ದಿಶಾ.ಕೆ.ವಿ(586), ಲಾವಣ್ಯ.ಕೆ.ಎಸ್(585), ನಿಖಿಲ್ ಮೋಹನ್ ಗೌಡ(580), ರಘುನಂದನ್ ಎಸ್(579), ತ್ರಿಶಾ.ಕೆ(579), ಕೃತ್ತಿಕಾ ಆನಂದ್ ಭಂಡಾರಿ(578), ಸೃಜನ್ ಆಳ್ವಾ(578), ಸ್ಪೂರ್ತಿ.ಕೆ(574), ಕೆ. ಕೃತಿಕಾ(574), ಸವೀಕ್ಷಾ ಶೆಟ್ಟಿ(572), ಅಭಿಷೇಕ್ ಐ.ಎಮ್(569), ಅಂಕಿತಾ.ಪಿ.ಎಸ್(568), ಸೃಜನ್ .ಪಿ(562), ಅರುಣ್ ಹಿರೇಮಠ್(559), ಕೃತಿ ಕಲ್ಕಾರ್(558), ಅಪೂರ್ವ .ಪಿ.ಎಂ(557), ಸಾಕ್ಷಿತಾ.ಕೆ(554), ಪ್ರಣಿತಾ(553), ಹರ್ಷಿತಾ.ಟಿ(552), ಸುಹಾನಿ. ಎಸ್.ಕೆ(550), ವಿಕಾಸ್ ಹಡಪ್ಪಡ್(550), ವಿದ್ಯೇಶ್ .ಎ(549), ಸಂತೋಷ್ .ಪಿ. ಭೋವಿ(541), ಕೆ.ಚಿನ್ಮಯ(540), ಚಂದನಾ(540), ಸಮೃದ್ಧಿ ರೈ .ಎಸ್(539), ಮನು.ಎಂ(537), ವರ್ಷಾ.ಕೆ.ಎ(535), ಎಂ.ಮುಕೇಶ್ ಗೌಡ(533), ಆಯುಷ್ ಎಸ್. ರೈ(532), ಪಲ್ಲವಿ ಆರ್.ಬಿ(532), ಇತಿಹಾಸ್.ಬಿ(532), ಹೊಯ್ಸಳ ರಾಜ್ ಕುಮಾರ್.ಪಿ(532)ರವರು ತೇರ್ಗಡೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here