ಮಾಣಿ ಬಾಲವಿಕಾಸ ಆ.ಮಾ. ಶಾಲೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಫಲಿತಾಂಶ

0

 

ವಿಟ್ಲ : 2021-22 ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 83 ವಿದ್ಯಾರ್ಥಿಗಳು ಹಾಜರಾಗಿದ್ದು 34 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ 10 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ ಉಳಿದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರಲ್ಲಿ ಅಭಿರಾಮ ಕೆ. ಟಿ.(621) ಅಂಕಗಳನ್ನು ಗಳಿಸಿ ಶಾಲೆಯಲ್ಲಿ ಪ್ರಥಮಸ್ಥಾನಿಯಾಗಿದ್ದಾರೆ ಎ. ದಿಶಾ (620) ಮತ್ತು ವರುಣ್ ಹೊಳ್ಳ (620) ದ್ವಿತೀಯ ಸ್ಥಾನ , ಫಾತಿಮತ್ ಅಝೀಮ (619) ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಚಿಂತನ್ (618), ರಮಾಭಾರತಿ (617), ತನ್ವಿ ಎಸ್ (615), ಆತ್ಮಿಕ ಎಸ್ ಶೆಟ್ಟಿ (613), ಹರ್ಷಿತಾ (610), ನವನ ಪ್ರಭು (610), ಶಯನ್ ಕುಮಾರ್ (610), ಕೃಪಾ (606), ಶರಣ್ಯ ಶೆಟ್ಟಿ (606), ಭೂಮಿಕಾ (600), ಜೆನಿಶಾ ಅಯೋನಾ ಪಾಯಸ್ (599), ಫಾತಿಮಾ ರಾಯಿಸ (599), ಶರಣ್ಯ ಡಿ. 596, ಕಾವ್ಯ (591), ಫರ್ಝಾನಾ (588), ಚೇತನ್ ಕುಮಾರ್ ಕೆ. (587), ಪಿ. ಮುಹಮ್ಮದ್ ಸಲೀತ್ (586), ಪವನ್ 580, ಶಿವಾನಿ (577), ಭವಿಷ್ ಯು.ಶೆಟ್ಟಿ (574), ವಂದನಾ ಎಂ.ಎಸ್. (574), ಸ್ಕಂದ ಕೆ.ಭಟ್ (572), ಶ್ರೀಶ ಕುಮಾರ್ (572), ಮೊಹಮ್ಮದ್ ರಿಫಾಯಿ (570), ಆಯುಷ್ ಎಚ್. (569), ಫಾತಿಮ ಅರ್ಝಾ (569), ಮೋಕ್ಷ ಕೆ (567), ಮೌಲ್ಯ (567), ಲವನೀಶ್ (564), ಮಧುಶ್ರೀ ರೈ (563) , ದಿಯಾ ಎನ್.ಶೆಟ್ಟಿ (561), ಕೆ.ಸಾರ ಅಕ್ಷ. (561), ವರ್ಷಿಣಿ ಸಿ ಶೆಟ್ಟಿ (559), ಶೋಭಿತ್ ಕೆ.ಗೌಡ (554), ವಿನಿಶಾ ಡಯಾಸ್ (553), ತುಷಾರ್ (539 ), ಪ್ರಜ್ವಲ್ (536), ಪ್ರಣತಿ ಎಂ. (536), ಹೃತಿಷಾ ಡಿ ಪೂಜಾರಿ (535), ಪವನೀತ್ ದರ್ಬೆ (534) ಅಂಕಗಳನ್ನು ಪಡೆದಿದ್ದಾರೆ.

LEAVE A REPLY

Please enter your comment!
Please enter your name here