ಕಾಣಿಯೂರು: ಪ್ರಗತಿ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

0

  • ಕನ್ನಡ ಮಾಧ್ಯಮ ಪ್ರೌಢಶಾಲೆ ಶೇ.100 ಫಲಿತಾಂಶ

 

 


ಕಾಣಿಯೂರು: ಕಾಣಿಯೂರು ಪ್ರಗತಿ ಆಂಗ್ಲಮಾಧ್ಯಮ ಪ್ರೌಢಶಾಲೆಯಿಂದ 2021-22 ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ ಒಟ್ಟು 69 ವಿದ್ಯಾರ್ಥಿಗಳ ಪೈಕಿ 36 ವಿಶಿಷ್ಟ ಶ್ರೇಣಿ, 19 ಪ್ರಥಮ, 05 ದ್ವಿತೀಯ, 7 ತೃತೀಯ ಸ್ಥಾನದಲ್ಲಿ ಉತ್ತೀರ್ಣರಾಗುವುದರೊಂದಿಗೆ ಶೇ.97 ಫಲಿತಾಂಶ ಲಭಿಸಿದೆ.
ರಕ್ಷಾ ಎಂ (621), ಸೌಭಾಗ್ಯ ಎ (620), ಚೈತನ್ಯ (619), ಭೂಮಿಕಾ ಎಂ (618)ಪ್ರಧಾನ್ ಎಂ ಎನ್ (615), ಶಮಂತ್ ಕುಮಾರ್ ಕೆ (614), ಸುನಿತಾ ಕೆ (613), ಶ್ರೀಶಾ ಕುಮಾರ್ ಪಿ (608),ಯಶ್ಮಿತಾ ಬಿ ಕೆ(607), ಜನನಿ ಸಿ (606), ಚೈತನ್ ಎ (605), ಕಿರಣ ವೈ ಕೆ (605), ಸಮೃದ್ಧಿ ಶೆಟ್ಟಿ ಕೆ (602), ನಿಧಿ ರೈ ಡಿ (602), ಶ್ರಮಣ್‌ರಾಜ್ ಜೈನ್ (600)ಕಿಶನ್ ಪಿ (600), ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಸಾಕ್ಷಿ (599), ಶರಣ್ಯ ರೈ (598), ಸ್ವಸ್ತಿಕಾ (594), ಮನಸ್ವಿ (594), ಪ್ರೀತಮ್ (593), ದೀಪ್ತಿ (592), ಆತ್ಮಿ ರೈ (589), ಶ್ರಧನ್ ರೈ (587), ಭರತ್ ನಾಯಕ್ (587), ಮನ್ವಿ ಪೈಕ (584), ವಿನ್ಯಾ ವಿ ಶೆಟ್ಟಿ (583), ಸನ್ನಿಧಿ (580), ಅಂಬಿಕಾ (578), ರಕ್ಷಿತಾ (576), ವೈಷ್ಣವಿ (575), ಸಾತ್ವಿಕಾ (572), ತೃಪ್ತಿ (570), ಅಪರ್ಣ (566), ರಾಶಿ (564), ಸಮರ್ಥ್ ಕುಮಾರ್ (563) ಅಂಕ ಪಡೆದುಕೊಂಡಿದ್ದಾರೆ

ಪ್ರಗತಿ ಕನ್ನಡ ಮಾಧ್ಯಮ ಪ್ರೌಢಶಾಲೆ ಶೇ.100ಫಲಿತಾಂಶ : ಕಾಣಿಯೂರು ಪ್ರಗತಿ ಕನ್ನಡ ಮಾಧ್ಯಮ ಪ್ರೌಢಶಾಲೆಯಿಂದ 2021-22 ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ 32 ವಿದ್ಯಾರ್ಥಿಗಳೂ ಉತ್ತೀರ್ಣರಾಗುವುದರ ಮೂಲಕ ಶೇ. 100 ಪಲಿತಾಂಶ ಲಭಿಸಿದೆ. ವಿಶಿಷ್ಟ ಶ್ರೇಣಿಯಲ್ಲಿ 08, ಪ್ರಥಮ ಶ್ರೇಣಿಯಲ್ಲಿ 08, ದ್ವಿತೀಯ ಶ್ರೇಣಿಯಲ್ಲಿ 07, ತೃತೀಯ ಶ್ರೇಣಿಯಲ್ಲಿ 09 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಂಸಿನಿ ಎಂ ವಿ (603), ಸುಶಾಂತ್ ಪಿ ಬಿ (602), ವನ್ಯಶ್ರೀ ಎಂ ವಿ (599), ಅರ್ಜುನ್ (588), ಕೃತಿ (588), ಅಂಕುಶ್ ಇಕೆ (575), ರಶ್ಮಿ ಯು (568), ಕೃಪ(564) ಅತೀ ಹೆಚ್ಚು ಅಂಕ ಪಡೆದಿದ್ದಾರೆ. ಎಂದು ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here