ಎಸೆಸ್ಸೆಲ್ಸಿ ಪರೀಕ್ಷೆ:ವಿಕ್ಟರ್ ಬಾಲಿಕಾ ಪ್ರೌಢಶಾಲೆಗೆ ಶೇ.95.52 ಫಲಿತಾಂಶ

0

  • ಡಿಸ್ಟಿಕ್ಷನ್ 83, ಪ್ರಥಮ ಶ್ರೇಣಿ 103

ಪುತ್ತೂರು: 2021-22ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿನ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯು ಶೇ.95.52 ಫಲಿತಾಂಶದೊಂದಿಗೆ `ಎ’ ಗ್ರೇಡ್‌ನ್ನು ದಾಖಲಿಸಿಕೊಂಡಿದೆ.

 

ಪರೀಕ್ಷೆಗೆ ಹಾಜರಾದ ಒಟ್ಟು 201 ವಿದ್ಯಾರ್ಥಿನಿಯರಲ್ಲಿ 83 ಮಂದಿ ಡಿಸ್ಟಿಂಕ್ಷನ್, 103 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆಂಗ್ಲ ಮಾಧ್ಯಮದ ಮಾನ್ವಿ ವಿ.ರೈ(ವಿಶ್ವನಾಥ್ ರೈ ಹಾಗೂ ವಿಶಾಲಾಕ್ಷಿರವರ ಪುತ್ರಿ)ರವರು 615(ಶೇ.98.40) ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವೈಷ್ಣವಿ ಜೋಗಿ(ಭಾಸ್ಕರ್ ಜೋಗಿ ಹಾಗೂ ಸುಚೇತಾ ಜೋಗಿರವರ ಪುತ್ರಿ)ರವರು 611(ಶೇ.97.76) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ಪೂಜಾ ಬಿ.ಕೆ(ಎಂ.ಬಾಲಕೃಷ್ಣ ಹಾಗೂ ಶೋಭಾರವರ ಪುತ್ರಿ)ರವರು 606(ಶೇ.96.96) ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಅಫ್ರೀನಾ(ಮೊಹಮ್ಮದ್ ಅಶ್ರಫ್ ಹಾಗೂ ನರ‍್ಜಾ ಬಾನುರವರ ಪುತ್ರಿ)ರವರು 604(ಶೇ.96.64) ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಉಳಿದಂತೆ ಅಕ್ಷತಾ ಕೆ(ರಾಜೇಶ್ ಕೆ ಹಾಗೂ ಉಷಾ ಕುಮಾರಿರವರ ಪುತ್ರಿ)ರವರು 603 ಅಂಕ, ದಿಶಾ ಜಿ(ಜಿ.ಚಿದಾನಂದ ಸುವರ್ಣ ಹಾಗೂ ಯಶೋಧಾ ಕೆ.ರವರ ಪುತ್ರಿ)ರವರು 599 ಅಂಕ, ಹಿತಾಶ್ರೀ ಡಿ(ದಿನೇಶ್ ಕುಮಾರ್ ಎಸ್ ಹಾಗೂ ರೇಖಾ ಬಿ.ಪಿರವರ ಪುತ್ರಿ)ರವರು 599 ಅಂಕ, ರೋಶಲ್ ಪ್ರಿನ್ಸೆಟ ಡಿ’ಸೋಜ(ರೊನಾಲ್ಡ್ ಡಿ’ಸೋಜ ಹಾಗೂ ಪಾವ್ಲಿನ್ ಡಿ’ಸೋಜರವರ ಪುತ್ರಿ)ರವರು 598 ಅಂಕ, ಚಸ್ಮಿತಾ ಬಿ(ಬಿ.ನರಸಿಂಹ ಗೌಡ ಹಾಗೂ ರಾಜಮ್ಮರವರ ಪುತ್ರಿ)ರವರು 598 ಅಂಕ, ಸುವೀಕ್ಷಾ ರೈ ಬಿ(ಬಿ.ರಾಮಚಂದ್ರ ರೈ ಹಾಗೂ ಕೆ.ಸುವಾಸಿಣಿ ರೈಯವರ ಪುತ್ರಿ)ರವರು 595 ಅಂಕ, ಪ್ರಜ್ಞಾ ಕೆ(ಬಾಲಕೃಷ್ಣ ಹಾಗೂ ಪ್ರಮೀಳಾರವರ ಪುತ್ರಿ)ರವರು 595 ಅಂಕ, ಸಫಾ ರಯಾನಾ(ರಝಾಕ್ ಯು ಹಾಗೂ ಬಿ.ಎಸ್ ಶಹನಾಝ್‌ರವರ ಪುತ್ರಿ)ರವರು 595 ಅಂಕ, ಆಯಿಶತುಲ್ ವಫಾ(ಎಸ್.ಎ ಹಮೀದ್ ಹಾಗೂ ಕುಬುರಾರವರ ಪುತ್ರಿ)ರವರು 593 ಅಂಕ, ಅವ್ವ ಕೆ.ಎನ್(ನಾರಾಯಣ ಕೆ ಹಾಗೂ ಅಜಿತಾರವರ ಪುತ್ರಿ)ರವರು 592 ಅಂಕ, ರುಚಿತಾ ಪಿ.ಆರ್(ರಾಜಶೇಖರ ಗೌಡ ಹಾಗೂ ಆರ್.ಪಿ ಯಶೋಧರವರ ಪುತ್ರಿ)ರವರು 591 ಅಂಕ, ಖುಶಿ ಎ(ವಿಠಲ ಎ ಹಾಗೂ ಅರ್ಚನಾರವರ ಪುತ್ರಿ)ರವರು 590 ಅಂಕ, ನಿಹಾಲಿ ನಾಯಕ್(ಮೋಹನ್ ನಾಯಕ್ ಹಾಗೂ ಜಯಶ್ರೀರವರ ಪುತ್ರಿ)ರವರು 590 ಅಂಕ, ರೋಶಲ್ ಡಿ’ಸಿಲ್ವ(ಹೆರಾಲ್ಡ್ ಡಿ’ಸಿಲ್ವ ಹಾಗೂ ಶಾಂತಿ ಮೊರಾಸ್‌ರವರ ಪುತ್ರಿ)ರವರು 589 ಅಂಕ, ಮಾನ್ವಿ ರೈ ಕೆ(ನಾರಾಯಣ ರೈ ಹಾಗೂ ಸುಖಲತಾರವರ ಪುತ್ರಿ)ರವರು 589 ಅಂಕ, ತನ್ಮಯಿ ಡಿ(ದೇವರಾಜ ಡಿ.ಪಿ ಹಾಗೂ ಜಯಲಲಕ್ಮೀ ಪಿರವರ ಪುತ್ರಿ)ರವರು 588 ಅಂಕ, ಅನುಷ್ಕಾ(ಅರವಿಂದ್ ಜಗನ್ನಾಥ್ ಪಾಟೀಲ್ ಹಾಗೂ ಭಾರತೀ ರ‍್ವಿಂದ್ ಪಾಟೀಲ್‌ರವರ ಪುತ್ರಿ)ರವರು 587 ಅಂಕ, ಸೋನಲ್ ರೆನ್ನಿ ಡಿ’ಸೋಜ(ಸಂತೋಷ್ ಡಿ’ಸೋಜ ಹಾಗೂ ರೇಖಾ ಡಿ’ಸೋಜರವರ ಪುತ್ರಿ)ರವರು 585 ಅಂಕ, ಅಪರ್ಣ ಎನ್.ಎ(ಅನಂತ ಕುಮಾರ್ ಹಾಗೂ ಪ್ರವೀಣರವರ ಪುತ್ರಿ)ರವರು 584 ಅಂಕ, ಅಮೃತಾ ಎಂ.ಪಿ(ಮನೋಜ್ ಕುಮಾರ್ ಪಿ ಹಾಗೂ ಅಕ್ಷತಾ ಎಂ.ಪಿರವರ ಪುತ್ರಿ)ರವರು 583 ಅಂಕ, ಎಸ್.ಶ್ರೀಲಕ್ಮೀ   (ಸುದರ್ಶನ್ ತೋಳ್ಪಾಡಿ ಹಾಗೂ ವನಮಾಲಾ ಬಿರವರ ಪುತ್ರಿ)ರವರು 583 ಅಂಕ, ಮೌಲ್ಯ ಎಂ(ಚಂದ್ರಶೇಖರ ಎಂ ಹಾಗೂ ಪ್ರಮೀಳಾ ಪಿರವರ ಪುತ್ರಿ)ರವರು 581 ಅಂಕ, ಪ್ರತೀಕ್ಷಾ(ಶ್ರೀನಿವಾಸ ನಾಯಕ್ ಹಾಗೂ ಕೆ.ಪುಷ್ಪಲತಾರವರ ಪುತ್ರಿ)ರವರು 581 ಅಂಕ, ಶರಣ್ಯ(ಎ.ಸುರೇಶ್ ಹೆಬ್ಬಾರ್ ಹಾಗೂ ಶುಭ ಹೆಬ್ಬಾರ್‌ರವರ ಪುತ್ರಿ)ರವರು 581 ಅಂಕ, ಅಪೇಕ್ಷಾ ಕೆ.ಜೆ ಶೆಟ್ಟಿ(ಕೆ.ಜಯಪ್ರಕಾಶ್ ಶೆಟ್ಟಿ ಹಾಗೂ ರಾಜೇಶ್ವರಿರವರ ಪುತ್ರಿ)ರವರು 580 ಅಂಕ, ಫಾತಿಮತ್ ಫೌಝಿಯಾ(ಹಮೀದ್ ಹಾಗೂ ಝುಬೈದಾರವರ ಪುತ್ರಿ)ರವರು 580 ಅಂಕ, ಮಾನ್ವಿತಾ ಬಿ(ಭಾಸ್ಕರ್ ಪೂಜಾರಿ ಹಾಗೂ ಬಬಿತಾ ಭಾಸ್ಕರರವರ ಪುತ್ರಿ)ರವರು 580 ಅಂಕ, ಹೆಝೆಲ್ ಪಾಯಸ್(ಹೆರಾಲ್ಡ್ ಪಾಯಸ್ ಹಾಗೂ ಅನಿತಾ ಕ್ಲೇರಾ ಪಾÊಸ್‌ರವರ ಪುತ್ರಿ)ರವರು 578 ಅಂಕ, ಸಮೃದ್ಧಿ ಶೆಟ್ಟಿ(ಬಿ.ಸುಧಾಕರ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿರವರ ಪುತ್ರಿ)ರವರು 577 ಅಂಕ, ಚಮೀಶ ಯು(ಉಮೇಶ ಹಾಗೂ ಚಂದ್ರಾವತಿರವರ ಪುತ್ರಿ)ರವರು 576 ಅಂಕ, ವರ್ಷಿಣಿ ಕೆ.ಪಿ(ಕೃಷ್ಣರಾಜ ಪಿ ಹಾಗೂ ಸ್ವಯಂಪ್ರಭರವರ ಪುತ್ರಿ)ರವರು 576 ಅಂಕ, ಸುಶ್ರುತಾ ಸಿ.ಎಂ(ಮುರಳೀಧರ ಸಿ.ಎಚ್ ಹಾಗೂ ಜಯಲಕ್ಮೀ ರವರ ಪುತ್ರಿ)ರವರು 575 ಅಂಕ, ದೀಕ್ಷಿತಾ(ಎನ್.ದಾಮೋದರ ಹಾಗೂ ತುಳಸಿರವರ ಪುತ್ರಿ)ರವರು 574 ಅಂಕ, ಅಯೆಶಾ ಮುಫೀದಾ(ಮಹಮ್ಮೂದ್ ಎನ್ ಹಾಗೂ ಸಂಶದ್ ಎಂರವರ ಪುತ್ರಿ)ರವರು 573 ಅಂಕ, ಬೆನಿಟ ಡಿ’ಸೋಜ(ಜೋನ್ ಡಿ’ಸೋಜ ಹಾಗೂ ಬೆನ್ಸಿರವರ ಪುತ್ರಿ)ರವರು 573 ಅಂಕ, ಖದೀಜತುಲ್ ಆಶಿಮಾ(ಅಬ್ದುಲ್ಲ ಹಾಗೂ ತಾಹಿರಾರವರ ಪುತ್ರಿ)ರವರು 573 ಅಂಕ, ಆಯೆಶತ್ ಫರ್ವಿನಾ(ಸುಲೈಮಾನ್ ಹಾಗೂ ಬೀಪಾತುಮ ಬಿ.ರವರ ಪುತ್ರಿ)ರವರು 571 ಅಂಕ, ರಕ್ಷಾ ಕೆ.ಆರ್(ರಾಧಾಕೃಷ್ಣ ಗೌಡ ಕೆ ಹಾಗೂ ಪ್ರಮೀಳಾ ಎಸ್‌ರವರ ಪುತ್ರಿ)ರವರು 571 ಅಂಕ, ತನ್ವಿತಾ(ಯಾದವ ದೇವಾಡಿಗ ಹಾಗೂ ಸ್ವರ್ಣಲತಾರವರ ಪುತ್ರಿ)ರವರು 571 ಅಂಕ, ಅಫಿಯತುಲ್ ಸಫ್ನಾಝ್(ಹಂಝ ಎನ್ ಹಾಗೂ ಸಾಬಿರಾ ಬಾನುರವರ ಪುತ್ರಿ)ರವರು 570 ಅಂಕ, ಆಯೆಶತುಲ್ ಮುನೀರಾ(ಕೆ.ಅಬೂಬಕ್ಕರ್ ಹಾಗೂ ಬೀಪಾತುಮರವರ ಪುತ್ರಿ)ರವರು 569 ಅಂಕ, ಪಿ.ಮೇಘನಾ(ಪದ್ಮನಾಭ ಆಚಾರ್ಯ ಹಾಗೂ ಧರ್ಮಾವತಿರವರ ಪುತ್ರಿ)ರವರು 569 ಅಂಕ, ಪ್ರಣಮ್ಯ ಎಂ(ಮೋನಪ್ಪ ಎಂ ಹಾಗೂ ಸರೋಜ ಎಂರವರ ಪುತ್ರಿ)ರವರು 567 ಅಂಕ, ಪ್ರಜ್ಞಾ(ಎಚ್.ವಿಜಯ ಹಾಗೂ ಹೇಮಲತಾರವರ ಪುತ್ರಿ)ರವರು 565 ಅಂಕ, ಪ್ರಜ್ಞಾ(ಕೊರಗಪ್ಪ ಹಾಗೂ ರೇವತಿರವರ ಪುತ್ರಿ)ರವರು 564 ಅಂಕ, ವೆನಿಶ ಗ್ಲೆನ್ನಿ ಡಿ’ಸೋಜ(ಗ್ರೆಗರಿ ಡಿ’ಸೋಜ ಹಾಗೂ ಮರಿಯಾ ವೀಣಾ ಡಿ’ಸೋಜರವರ ಪುತ್ರಿ)ರವರು 564 ಅಂಕ, ಖತಿಜತ್ ಸಫಾನಾ(ಸುಲೈಮಾನ್ ಹಾಗೂ ಸಫಿಯಾರವರ ಪುತ್ರಿ)ರವರು 564 ಅಂಕ, ಸಾನಿಧ್ಯ(ಬಾಲಕೃಷ್ಣ ಪ್ರಭು ಹಾಗೂ ಶಶಿಕಲಾರವರ ಪುತ್ರಿ)ರವರು 563 ಅಂಕ, ಪ್ರಿನ್ಸಿಟ ಡಿ’ಸೋಜ(ಫಿಲಿಪ್ ಡಿ’ಸೋಜ ಹಾಗೂ ರೊಜಿನಾ ಟೆಲ್ಲಿಸ್‌ರವರ ಪುತ್ರಿ)ರವರು 562 ಅಂಕ, ಕನ್ನಿಕಾ ಎಲ್.ಎಂ(ಮAಜುನಾಥ ಹಾಗೂ ಶುಭರವರ ಪುತ್ರಿ)ರವರು 561 ಅಂಕ, ಪಾಯಲ್ ಶೈನಾ ಡಿ’ಕೋಸ್ಟ(ಪ್ರಶಾಂತ್ ಡಿ’ಕೋಸ್ಟ ಹಾಗೂ ಪಿಂಕಿ ಅರುಣಾ ಡಿ’ಕೋಸ್ಟರವರ ಪುತ್ರಿ)ರವರು 561 ಅಂಕ, ಸಾತ್ವಿಕಾ(ಕುಶಾಲಪ್ಪ ನಾಯಕ್ ಹಾಗೂ ಸರಸ್ವತಿ ಬಿರವರ ಪುತ್ರಿ)ರವರು 558 ಅಂಕ, ಬಿ.ಎಂ ಗಾನವಿ(ಮಂಜಪ್ಪ ಹಾಗೂ ಭಾರತಿರವರ ಪುತ್ರಿ)ರವರು 558 ಅಂಕ, ಆಯಿಶತ್ ಆಝ್ಮಿಯ(ಮಿತ್ತೂರು ಅಬ್ದುಲ್ ಹಮೀದ್ ಹಾಗೂ ಎ.ಮುನೀರಾ ಬಾನುರವರ ಪುತ್ರಿ)ರವರು 556 ಅಂಕ, ಮೋಕ್ಷಾ(ಬಿ.ರಾಮಚಂದ್ರ ನಾಯಕ್ ಹಾಗೂ ಬಿ.ರಮ್ಯರವರ ಪುತ್ರಿ)ರವರು 556 ಅಂಕ, ಶ್ರಾವ್ಯ ಪಿ(ಬಿ.ವಸಂತ ಗೌಡ ಹಾಗೂ ಪ್ರಮೀಳಾ ಎಸ್‌ರವರ ಪುತ್ರಿ)ರವರು 552 ಅಂಕ, ಆಯೆಶತ್ ಸುಹಾನಾ(ಇಸ್ಮಾಯಿಲ್ ಹಾಗೂ ಕಮರುನ್ನೀಸಾರವರ ಪುತ್ರಿ)ರವರು 551 ಅಂಕ, ಅಫ್ರಿದಾ(ಅಬ್ಬಾಸ್ ಹಾಗೂ ಮೈಮೂನಾರವರ ಪುತ್ರಿ)ರವರು 551 ಅಂಕ, ಫಾತಿಮತ್ ಸಮ್ನಾಝ್(ಅಬ್ದುಲ್ ಬಶೀರ್ ಹಾಗೂ ಅಪ್ಸಾರವರ ಪುತ್ರಿ)ರವರು 550 ಅಂಕ, ಆನ್ಸಿಲ್ಲ ಅನೀಶ ಮೊಂತೇರೋ(ಮರ‍್ಸೆಲ್ ಮೊಂತೇರೋ ಹಾಗೂ ಅನಿತಾ ಫೆರಾಸ್‌ರವರ ಪುತ್ರಿ)ರವರು 550 ಅಂಕ, ಮಧುರಾ ರೈ ಎಸ್(ವಸಂತ ರೈ ಎಸ್ ಹಾಗೂ ಚಂದ್ರಕಲಾ ಕೆರವರ ಪುತ್ರಿ)ರವರು 550 ಅಂಕ, ಸೌಜನ್ಯ(ಆನಂದ ರೈ ಬಿ ಹಾಗೂ ರೇಖಾ ಬಿರವರ ಪುತ್ರಿ)ರವರು 550 ಅಂಕ, ಸ್ನೇಹ(ಸುಂದರ ಪೂಜಾರಿ ಹಾಗೂ ಗೀತಾ ಎಂರವರ ಪುತ್ರಿ)ರವರು 550 ಅಂಕ, ಪ್ರಿನ್ಸಿ ಡಿ’ಸೋಜ(ಬೋನಿಪಾಸ್ ಡಿ’ಸೋಜ ಹಾಗೂ ಜೆಸಿಂತಾ ಮೊಂತೇರೋರವರ ಪುತ್ರಿ)ರವರು 549 ಅಂಕ, ಎ.ಜೆ ಆಯೆಶತ್ ಜಬಿನಾ(ಜಲೀಲ್ ಎಂ ಹಾಗೂ ಅಬಿದಾರವರ ಪುತ್ರಿ)ರವರು 549 ಅಂಕ, ತುಷಾರಾ ಎನ್(ರಾಧಾಕೃಷ್ಣ ಹಾಗೂ ಶೋಭಾ ಎನ್‌ರವರ ಪುತ್ರಿ)ರವರು 547 ಅಂಕ, ಆಯಿಷಾ ನಹೀಮಾ(ಇಬ್ರಾಹಿಂ ಹಾಗೂ ನಸೀಮಾರವರ ಪುತ್ರಿ)ರವರು 546 ಅಂಕ, ಸೌಪರ್ಣಿಕ ವಿ.ಎಸ್(ವಾಮನ ಬಿ ಹಾಗೂ ಸುಜಾತಾ ಕೆರವರ ಪುತ್ರಿ)ರವರು 545 ಅಂಕ, ಸಾನ್ವಿ ಡಿ.ಎಸ್(ಡಿ.ಸಂತೋಷ್ ಕುಮಾರ್ ಹಾಗೂ ಮಮತಾರವರ ಪುತ್ರಿ)ರವರು 543 ಅಂಕ, ಹಿತೈಷಿ ಎಲ್.ಎಸ್(ಸತ್ಯನಾರಾಯಣ ಹಾಗೂ ಲತಾರವರ ಪುತ್ರಿ)ರವರು 543 ಅಂಕ, ಫಾಮಿಝಾ(ಮಹಮ್ಮದ್ ಹನೀಫ್ ಹಾಗೂ ಮೈಮೂನರವರ ಪುತ್ರಿ)ರವರು 542 ಅಂಕ, ಫಾತಿಮತ್ ರಫಾ(ಕೆ.ಮಹಮ್ಮದ್ ರಫೀಕ್ ಹಾಗೂ ಫಾಮಿನಾ ಮಹಮ್ಮದ್ ರಫೀಕ್‌ರವರ ಪುತ್ರಿ)

ರವರು 539 ಅಂಕ, ಸುಕನ್ಯ(ಸುರೇಶ್ ನಾಯಕ್ ಎನ್ ಹಾಗೂ ಅನಿತಾರವರ ಪುತ್ರಿ)ರವರು 537 ಅಂಕ, ಲೆನಿಟ ಪ್ರೀಮಾ ಡಿ’ಸೋಜ(ಲಿಯೋನಾರ್ಡ್ ಪ್ರಕಾಶ್ ಡಿ’ಸೋಜ ಹಾಗೂ ಆಗ್ನೇಸ್ ಪ್ರಮೀಳಾ ಡಿ’ಸೋಜರವರ ಪುತ್ರಿ)ರವರು 537 ಅಂಕ, ಎಂ.ಎಸ್ ಫಾತಿಮತ್ ಸಮ್ನಾ(ಹಂಝ ಹಾಗೂ ಝೀನತ್‌ರವರ ಪುತ್ರಿ)ರವರು 536 ಅಂಕ, ಆಯೆಶತ್ ತನ್ಸೀಫಾ(ಎ.ಮಹಮ್ಮದ್ ಬ್ಯಾರಿ ಹಾಗೂ ಝೀನತ್‌ರವರ ಪುತ್ರಿ)ರವರು 535 ಅಂಕ, ಈಶ(ಪ್ರಭಾಕರ್ ನಾಯಕ್ ಹಾಗೂ ಪವಿತ್ರರವರ ಪುತ್ರಿ)ರವರು 532 ಅಂಕ, ರಕ್ಷಾ(ರವಿ ಗೌಡ ಹಾಗೂ ಮಂಜುಳಾರವರ ಪುತ್ರಿ)ರವರು 532 ಅಂಕ, ಗ್ರೀಶ್ಮಾ ಎಂ(ಮಲಾರ್ ಸೆಲ್ವನ್ ಹಾಗೂ ಕೃಷ್ಣಕುಮಾರಿರವರ ಪುತ್ರಿ)ರವರು 532 ಅಂಕ ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ರೋಸ್ಲಿನ್ ಲೋಬೋರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here