ಪುತ್ತೂರು: 2021-2022ನೇ ಸಾಲಿನ sslc ಪರೀಕ್ಷೆಯಲ್ಲಿ ಸಂತ ವಿಕ್ಟರನ ಬಾಲಿಕ ಪ್ರೌಡ ಶಾಲಾ ವಿದ್ಯಾರ್ಥಿನಿ ಆಯಿಶತ್ ವಫಾ 625ರಲ್ಲಿ 593 ಅಂಕಗಳನ್ನು ಪಡೆಯುವ ಮೂಲಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾಳೆ. ಇವರು ಸಂಪ್ಯ ಅಬ್ದುಲ್ ಹಮೀದ್ ಮತ್ತು ಖತೀಜ ದಂಪತಿಗಳ ಹಿರಿಯ ಪುತ್ರಿಯಾಗಿರುತ್ತಾಳೆ.