ವರ್ಗಾವಣೆಗೊಳ್ಳುತ್ತಿರುವ ಫಿಲೋಮಿನಾ ಪಿಯು ಕಾಲೇಜಿನ ಪ್ರಾಂಶುಪಾಲರಿಗೆ ದರ್ಬೆ ಚಾರಿಟೇಬಲ್ ಟ್ರಸ್ಟ್ ನಿಂದ ಗೌರವಾರ್ಪಣೆ

0

ಪುತ್ತೂರು: ಫಿಲೋಮಿನಾ ಪಿಯು ಕಾಲೇಜಿನಲ್ಲಿ ಕಳೆದ 11 ವರ್ಷದಿಂದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಾಂಶುಪಾಲ ವಂ.ವಿಜಯ್ ಲೋಬೋರವರು ಉಜಿರೆ ಅನುಗ್ರಹ ಪಿಯು ಕಾಲೇಜಿಗೆ ವರ್ಗಾವಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದರ್ಬೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಸನ್ಮಾನಿಸಲ್ಪಟ್ಟರು. ಈ ಸಂದರ್ಭದಲ್ಲಿ ದರ್ಬೆ ಚಾರಿಟೇಬಲ್ ಟ್ರಸ್ಟ್ ನ ಮೊಹಿದ್ದೀನ್ ಆರ್ಶದ್ ದರ್ಬೆ, ಬಶೀರ್ ದರ್ಬೆ, ಸಿಯಾನ್ ದರ್ಬೆ, ಶಾಫಿ ಸಂಟ್ಯಾರ್, ಸಲ್ಮಾನ್ ದರ್ಬೆ, ಫಾರಿಶ್ ದರ್ಬೆ, ಜುನೈದ್, ಸುನೈದ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here