ಎಸ್. ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಶ್ವಿನಿ ಪ್ರಭು ರಾಜ್ಯಕ್ಕೆ 6ನೇ ಸ್ಥಾನ

0

 

 

ಪುತ್ತೂರು:2021-2022ನೇ ಸಾಲಿನ SSLC ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಶ್ವಿನಿ ಪ್ರಭು 620 (99.2/,  San124,E98,K100,M99, Sci 100,s.st99 ) ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ಸ್ಥಾನ ಪಡೆದು ಸಾಧನೆ ಮಾಡಿರುತ್ತಾಳೆ. ಇವಳು ಮಂಜಲ್ಪಡ್ಪು ಹೊಸಜಾಲಿನ ದಿನಕರ ಪ್ರಭು ಮತ್ತು ಲತಾ.ಡಿ.ಪ್ರಭು ಇವರ ಪುತ್ರಿ. ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಸಂಪೂರ್ಣ ಉಚಿತ ಶಿಕ್ಷಣಕ್ಕೆ ಆಯ್ಕೆಯಾಗಿರುತ್ತಾಳೆ.

LEAVE A REPLY

Please enter your comment!
Please enter your name here