ಗೋಳಿತ್ತೊಟ್ಟು ಪೆರ್ಲ ಕುಟುಂಬದ ಮನೆಯಲ್ಲಿ ಕಾಳಿಕಾಂಬಾ ದೇವಿ, ಧರ್ಮದೈವಗಳ ಪ್ರತಿಷ್ಠೆ

ಪುತ್ತೂರು : ಗೋಳಿತ್ತೊಟ್ಟು ಪೆರ್ಲ ಕುಟುಂಬದ ಮನೆಯಲ್ಲಿ ಗಣಪತಿ ಹೋಮ, ದುರ್ಗಾನಮಸ್ಕಾರ ಪೂಜೆ, ಸತ್ಯನಾರಾಯಣ ಪೂಜೆ, ಕುಟುಂಬದ ಕಾಳಿಕಾಂಬಾ ದೇವಿ ಹಾಗೂ ಧರ್ಮದೈವಗಳ ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು. ಶ್ರೀಧರ ಆಚಾರ್ಯ, ರತ್ನಾಕರ ಆಚಾರ್ಯ, ಸುದರ್ಶನ್ ಆಚಾರ್ಯ, ರತ್ನಾಕರ ಆಚಾರ್ಯ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.