ಶುಭವಿವಾಹ: ಮನೋಜ್‌ಕುಮಾರ್-ಪವಿತ್ರ

0

 


 

ಪುತ್ತೂರು ಮಿಷನ್‌ಹಿಲ್ ಸೀತಾರಾಮರವರ ಪುತ್ರ ಮನೋಜ್‌ಕುಮಾರ್ ಮತ್ತು ಬಂಟ್ವಾಳ ಬಿ.ಸಿ.ರೋಡ್ ದಿ. ಕಮಲಾಕ್ಷ ಬಂಗೇರರವರ ಪುತ್ರಿ ಪವಿತ್ರರವರ ವಿವಾಹವು ಮೇ.23ರಂದು ಕೊಂಬೆಟ್ಟು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here