ಚೂರಿಪದವು ಶಾಲಾ ಮಂತ್ರಿ ಮಂಡಲ ರಚನೆ

0

ನಿಡ್ಪಳ್ಳಿ; ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ  ಚೂರಿಪದವು ಇದರ 2022-23 ನೇ ಸಾಲಿನ ಮಂತ್ರಿಮಂಡಲವನ್ನು ಮೆ.23 ರಂದು  ರಚಿಸಲಾಯಿತು.
ಮುಖ್ಯ ಮಂತ್ರಿಯಾಗಿ ಚೈತ್ರೇಶ್ (7ನೇ) ಉಪಮುಖ್ಯಮಂತ್ರಿಯಾಗಿ ಶ್ರೀಯ (6ನೇ) ಆಯ್ಕೆಯಾದರು. ಗೃಹ ಮಂತ್ರಿಯಾಗಿ ತೃಶನ್ ಹಾಗು ವಾಸಿಲ್,ನೀರಾವರಿ ಮಂತ್ರಿಯಾಗಿ ಚೈತನ್ಯ ಮತ್ತು ಧನ್ಯಶ್ರೀ,ಆಹಾರ ಮಂತ್ರಿಯಾಗಿ ರಕ್ಷಿತ್ ಮತ್ತು ದೀಕ್ಷಿತಾ,ಸ್ವಚ್ಛತಾ ಮಂತ್ರಿಯಾಗಿ ಸುಪ್ರಿತಾ ಮತ್ತು ಆಯಿಷತ್ ಶನಾ,ಆರೋಗ್ಯ ಮಂತ್ರಿಯಾಗಿ ಅದ್ವಿತ್,ಕೃಷಿ ಮಂತ್ರಿಯಾಗಿ ಹೇಮಂತ್ ಮತ್ತು ರೋಹಿತ್,ಕ್ರೀಡಾ ಮಂತ್ರಿಯಾಗಿ ಆಕಾಶ್,ಶಿಕ್ಷಣ ಮಂತ್ರಿಯಾಗಿ ಸುಪ್ರಿತಾ ಮತ್ತು ವಾಸಿಲ್ ಮುಬಾರಕ್ ಆಯ್ಕೆಯಾದರು.ಮುಖ್ಯ ಗುರುಗಳಾದ ಲಕ್ಷ್ಮಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಸಹ ಶಿಕ್ಷಕರಾದ ಕುಮುದ,ಐರಿನಾ ಕ್ರಾಸ್ತ, ಅತಿಥಿ ಶಿಕ್ಷಕಿ ಸುಜಾತ ಸಹಕರಿಸಿದರು.

LEAVE A REPLY

Please enter your comment!
Please enter your name here