ಎಸ್ಸೆಸ್ಸೆಲ್ಸಿ: ಸರ್ವೆ ಎಸ್.ಜಿ.ಎಂ ಪ್ರೌಢ ಶಾಲೆಗೆ 90.63% ಫಲಿತಾಂಶ-ಯಜ್ಞಾ ಎಸ್.ಕೆ 619 ಅಂಕದ ಸಾಧನೆ

0

ಪುತ್ತೂರು: 2021-22ನೇ ಸಾಲಿನ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಸರ್ವೆ ಎಸ್‌ಜಿಎಂ ಪ್ರೌಢ ಶಾಲೆಗೆ 90.63% ಫಲಿತಾಂಶ ಲಭಿಸಿದ್ದು ವೀರಮಂಗಲ ನಿವಾಸಿ ವಿ ಸುಂದರ ಕುಲಾಲ್ ಹಾಗೂ ಕುಸುಮಾವತಿ ದಂಪತಿಗಳ ಪುತ್ರಿ ಯಜ್ಞಾ ಎಸ್.ಕೆ 619 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. 13 ಮಂದಿ A+, 12 ಮಂದಿ A ಗ್ರೇಡ್ ಪಡೆದುಕೊಂಡಿದ್ದಾರೆ.

 


ಹಸ್ಮಿತಾ ಬಿ.ಎಚ್-596, ಪ್ರತೀಕ್ಷಾ ಬಿ-594, ಜನನಿ ಬಿ.ಎಂ-593, ಫಾತಿಮತ್ ನುಸೈಬಾ-589, ವರ್ಷ-584, ಭವಿತ್ ಪಿ-577, ಅಶ್ವಿನಿ-574, ಹೇಮಂತ್-573, ಹರ್ಷಿತ್ ಎ.ಕೆ-572, ವಿದ್ಯಾಶ್ರೀ-568, ರಿಷಿತಾ ಕೆ ಕೆ-567, ಭವಿತ್ ಕುಮಾರ್-567, ವರ್ಷಿತ್-559, ಫಾತಿಮತ್ ಶಬೀಬಾ-558, ದೀಪಿಕಾ ಕೆ-556, ಚೈತ್ರಾ-545, ಹರ್ಷಿತಾ-529, ಕುಶಿತಾ-523, ಪ್ರಜ್ವಲ್ ಬಿ.ಎಸ್-520, ಆಯಿಷತ್ ಸಹಮಾ-518, ಮಲ್ಲೇಶ್-512, ಪಿ ಓಂರಕ್ಷಾ-508, ಮಣಿ ಬಿ.ಎನ್-507, ಫಾತಿಮತ್ ನದೀಮಾ-501 ಅಂಕಗಳನ್ನು ಪಡೆಯುವುದರೊಂದಿಗೆ ಶಾಲೆಗೆ A ಗ್ರೇಡ್ ಬಂದಿರುತ್ತದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here