ಮೇ 27: ಉಪ್ಪಿನಂಗಡಿಯಲ್ಲಿ ಮೋರ್ ಸೂಪರ್ ಮಾರ್ಕೆಟ್ ಶುಭಾರಂಭ

0

ಪುತ್ತೂರು: ಮೋರ್ ಶಾಪಿಂಗ್ ಮಾಲ್ ಈಗ ಉಪ್ಪಿನಂಗಡಿಯ ಗ್ರಾಹಕರ ಸೇವೆಗೆ ಸಿದ್ದಗೊಂಡಿದೆ. ಉಪ್ಪಿನಂಗಡಿಯ ಜಿ.ಎಂ. ರಸ್ತೆಯಲ್ಲಿರುವ ಲಕ್ಷ್ಮೀ ಡೆಕೋರ್ ಹತ್ತಿರ ರಾಜಧಾನಿ ಬಿಲ್ಡಿಂಗ್ ಎದುರು ಮೋರ್ ಸೂಪರ್ ಮಾರ್ಕೆಟ್ ಮೇ 27ರಂದು ಶುಭಾರಂಭಗೊಳ್ಳಲಿದೆ.

ಪ್ರಾರಂಭೋತ್ಸವದ ವಿಶೇಷತೆಗಳು: ರೂ 499 ಮತ್ತು ಮೇಲ್ಪಟ್ಟ ಖರೀದಿಗೆ 1  ಕೆ.ಜಿ ಸಕ್ಕರೆ 3 ರೂಪಾಯಿಗೆ ದೊರೆಯಲಿದೆ. ರೂ.1999ಮೌಲ್ಯಕ್ಕಿಂತ ಅಧಿಕ ಖರೀದಿಸುವ ಗ್ರಾಹಕರಿಗೆ 225  ರೂ ಮೌಲ್ಯದ ಸ್ವಸ್ತಿಕ್ 2  ಪೀಸ್ ಕಂಟೈನರ್ ಕೇವಲ 15 ರೂಪಾಯಿಗೆ ದೊರೆಯುತ್ತದೆ. 3999 ರೂಪಾಯಿ ಮೇಲ್ಪಟ್ಟು ಖರೀದಿಸಿದ ಗ್ರಾಹಕರಿಗೆ 795 ರೂ. ಮೌಲ್ಯದ 3 ಲೀಟರ್‌ನ ಪ್ರೆಷರ್ ಕುಕ್ಕರ್ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here