ಶುಭವಿವಾಹ : ದೀಕ್ಷಿತ್ ಕುಮಾರ್-ಚೈತ್ರ

0

 

ಚಿಕ್ಕಮುಡ್ನೂರು ಗ್ರಾಮದ ಕೊಲ್ಯ ಹೊನ್ನಪ್ಪ ಗೌಡರ ಪುತ್ರ ಕೆ.ದೀಕ್ಷಿತ್ ಕುಮಾರ್ ಮತ್ತು ಬೆಳ್ತಂಗಡಿ ಗ್ರಾಮದ ಮಚ್ಚಿನ ಗ್ರಾಮದ ಬೀರ್ಲೊಟ್ಟು ದಾಸಪ್ಪ ಗೌಡರ ಪುತ್ರಿ ಚೈತ್ರರವರ ವಿವಾಹ ಪುತ್ತೂರು ಎಂ.ಟಿ.ರಸ್ತೆಯಲ್ಲಿರುವ ಮಹಾಮಾಯ ಸೇವಾ ಸದನದಲ್ಲಿ ನಡೆಯಿತು.

 

LEAVE A REPLY

Please enter your comment!
Please enter your name here