ನಿಶ್ಚಿತಾರ್ಥ: ಬೇಬಿ ( ಹರಿಣಾಕ್ಷಿ) – ದಿನೇಶ

0

ನಿಡ್ಪಳ್ಳಿ; ಬೆಟ್ಟಂಪಾಡಿ ಗ್ರಾಮದ ಕಕ್ಕೂರು ದಿ.ಅಪ್ಪಯ್ಯನವರ ಪುತ್ರಿ ಬೇಬಿ (ಹರಿಣಾಕ್ಷಿ) ಮತ್ತು‌ ಬಂಟ್ವಾಳ ತಾಲೂಕು ಪುಣಚ ಗ್ರಾಮದ ನಾರ್ಣಡ್ಕ ದಿ.ರಾಮ ನಾಯ್ಕರ ಪುತ್ರ ದಿನೇಶ ಇವರ ವಿವಾಹ ನಿಶ್ಚಿತಾರ್ಥ ಮೆ.29 ರಂದು ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here