ಪುತ್ತೂರು ಮಾರ್ಕ್ ಟೆಲಿಕಾಂನಲ್ಲಿ ಜಿಯೊ ಫೋನ್ ನೆಕ್ಸ್ಟ್ ಲಾಂಚ್

0

ಪುತ್ತೂರು: ಗೂಗಲ್‌ನೊಂದಿಗೆ ರಚಿಸಲಾಗಿರುವ ಜಿಯೊ ಫೋನ್ ನೆಕ್ಸ್ಟ್ ಮೊಬೈಲ್‌ನ್ನು ಪುತ್ತೂರಿನ ಮಾರ್ಕ್ ಟೆಲಿಕಾಂನಲ್ಲಿ ಬಿಡುಗಡೆಗೊಳಿಸಲಾಯಿತು.


ಮಾರ್ಕ್ ಟೆಲಿಕಾಂನ ಮಾಲಕ ಶಶಿರಾಜ್ ರೈ ಕೇಕ್ ಕತ್ತರಿಸುವ ಮೂಲಕ ಬಿಡುಗಡೆಗೊಳಿಸಿದರು. ದ.ಕ ಜಿಲ್ಲಾ ಜಿಯೊ ವಿಭಾಗ ಮುಖ್ಯಸ್ಥ ಸುಜಿತ್ ಕುಮಾರ್ ಮಾತನಾಡಿ ಜಿಯೋ ನೆಕ್ಸ್ಟ್ ಫೋನ್ ವಿವಿಧ ಫೀಚರ್‍ಸ್‌ಗಳನ್ನು ಒಳಗೋಡಿದೆ.ಲ್ಯಾಂಗ್‌ವೇಜ್ ಟ್ರಾನ್ಸ್‌ಲೇಷನ್,ರೀಡ್ ಅಲೌಡ್, ಕಡಿಮೆ ಬೆಳಕಿನಲ್ಲಿ ಪೊಟೋಗ್ರಫಿ, ವಾಯ್ಸ್ ಫಸ್ಟ್ ಸಾಮರ್ಥ್ಯಗಳು ಇವೆ ಅಲ್ಲದೆ ಎಕ್ಸ್‌ಚೇಂಜ್ ಟು ಅಪ್ ಗ್ರೇಡ್ ಕೇವಲ ರೂ.4499ಕ್ಕೆ ಲಭ್ಯವಿದೆ ಎಂದರು. ಈ ಸಂದರ್ಭದಲ್ಲಿ ಪುತ್ತೂರು ಜಿಯೊ ಡಿಸ್ಟ್ರಿಬ್ಯೂಟರ್ ಶಫಿಕ್ ಎಂ.ಎಸ್, ರಿಲಯನ್ಸ್ ರಿಟೇಲ್ ಸುರಕ್ಷಿತ್ ರೈ, ಸ್ವಾತಿ ಶಶಿರಾಜ್ ರೈ ಮತ್ತಿತರರು ಉಪಸ್ಥಿತರಿದ್ದರು.
ಎಕ್ಸ್‌ಚೇಂಜ್ ಟು ಅಪ್‌ಗ್ರೇಡ್ ಕೊಡುಗೆ ಆರಂಭಿಸಿದ್ದು, ಗ್ರಾಹಕರು ಚಾಲನೆಯಲ್ಲಿರುವ 4ಜಿ ಫೀಚರ್ ನ್ ಅಥವಾ ಸ್ಮಾರ್ಟ್ನ್ ಅನ್ನು ಹೊಸ ಜಿಯೋನ್ ನೆಕ್ಸ್ಟ್‌ನೊಂದಿಗೆ ಕೇವಲ ರೂ. 4,499ಗಳಿಗೆ ಬದಲಾಯಿಸಬಹುದು ಎಂದು ದ.ಕ.ಜಿಲ್ಲಾ ಜಿಯೊ ವಿಭಾಗ ಮುಖ್ಯಸ್ಥ ಸುಜಿತ್ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here