ಸುಳ್ಯಪದವು ಹಿಂದು ಜಾಗರಣ ವೇದಿಕೆ ವತಿಯಿಂದ ಧನುಷ್ ಕುಟುಂಬಕ್ಕೆ ಧನ ಸಹಾಯ ಹಸ್ತಾಂತರ

0

ಬಡಗನ್ನೂರುಃ ಪಡುವನ್ನೂರು ಗ್ರಾಮದ ಕನ್ನಡ್ಕದಲ್ಲಿ ಇತ್ತೀಚಿಗೆ ನಿಧನ ಹೊಂದಿದ  ದಿ.ಧನುಷ್ ಅವರ ಕುಟುಂಬಕ್ಕೆ ಸುಳ್ಯಪದವು ಹಿಂದು ಜಾಗರಣ ವೇದಿಕೆ ಸದಸ್ಯರು ಹಾಗೂ ಊರಿನವರು ಸೇರಿ ಸಂಗ್ರಸಿದ 33,000  ರೂ  ಮೊತ್ತವನ್ನು ಧನುಷ್ ರವರ ಪೋಷಕರಾದ ತಿಮ್ಮಪ್ಪ ಗೌಡ ರವರಿಗೆ  ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆಯ ಸುಳ್ಯಪದವು ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here