ಕೊಂಡಾಡಿಕೊಪ್ಪ ಶಾಲಾ ಮಂತ್ರಿ ಮಂಡಲ ರಚನೆ

0

  • ಮುಖ್ಯಮಂತ್ರಿ ಸಾಕ್ಷಾತ್ ವೈ ಜೆ, ಉಪಮುಖ್ಯಮಂತ್ರಿ ನವ್ಯಾ


ಕಾಣಿಯೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಾಡಿಕೊಪ್ಪ ಇದರ 2022- 23 ನೇ ಸಾಲಿನ ಶಾಲಾ ಮಂತ್ರಿಮಂಡಲ ರಚನೆಯ ಬಗ್ಗೆ ಚುನಾವಣೆ ನಡೆಯಿತು. ಶಾಲಾ ಮುಖ್ಯಮಂತ್ರಿಯಾಗಿ ಸಾಕ್ಷಾತ್ ವೈ ಜೆ, ಉಪಮುಖ್ಯಮಂತ್ರಿಯಾಗಿ ನವ್ಯಾ ಆಯ್ಕೆಯಾದರು. ಗೃಹಮಂತ್ರಿಯಾಗಿ ಕಾರ್ತಿಕ್, ಆರೋಗ್ಯ ಮಂತ್ರಿಯಾಗಿ ಹರ್ಷಿತ್,ಕ್ರೀಡಾ ಮಂತ್ರಿಯಾಗಿ ಪ್ರಜ್ವಲ್, ಸ್ವಚ್ಚತಾ ಮಂತ್ರಿಯಾಗಿ ಯಶಸ್, ಸಾಂಸ್ಕ್ರತಿಕ ಮಂತ್ರಿಯಾಗಿ ಅಂಕಿತ್, ಕೃಷಿ ಮಂತ್ರಿಯಾಗಿ ಕೀರ್ತನ್, ವಿದ್ಯಾಮಂತ್ರಿಯಾಗಿ ಶ್ರೇಯಾ, ಗೃಂಥಾಲಯ ಮಂತ್ರಿಯಾಗಿ ಶಿವನ್, ವಾರ್ತಾಮಂತ್ರಿಯಾಗ ವಿನೋದ್, ವಿರೋಧ ಪಕ್ಷದ ನಾಯಕನಾಗಿ ಆಕಾಶ್ ಆಯ್ಕೆಯಾದರು. ಸಹಶಿಕ್ಷಕ ಜಯಂತ ವೈ ಚುನಾವಣಾ ಕಾರ್ಯ ನಡೆಸಿಕೊಟ್ಟರು. ಮುಖ್ಯಗುರು ಪ್ರೇಮಾ ಬಿ. ಪ್ರಮಾಣವಚನ ಬೋಧಿಸಿದರು.

LEAVE A REPLY

Please enter your comment!
Please enter your name here