ಪುತ್ತೂರು : ಮಕ್ಕಳ ,ಯುವಕ -ಯುವತಿಯರ ,ಮಹಿಳೆಯರ ಹಾಗೂ ಪುರುಷರ ಮನ ಮೆಚ್ಚುವಂಥ ವಿವಿಧ ಬಗೆಯ ,ಅತೀ ವಿನೂತನ ಶೈಲಿಯ ಎಲ್ಲಾ ಮಾದರಿಯ ಬ್ರಾಡೆಂಡ್ ಬಟ್ಟಗಳೂ , ಫ್ಯಾಶನೇಬಲ್ ಹಾಗೂ ಹಲವಾರು ಮಾದರಿಯ ಬ್ಯಾಗಗಳೂ ,ನವ-ನವೀನ ರೀತಿಯ ಪಾದರಕ್ಷೆ ಗಳೂ ಈ ಎಲ್ಲವೂ ತುಂಬಾನೇ ಕಡಿಮೆ ಬೆಲೆಯಲ್ಲಿ ಪ್ರಿಯ ಗ್ರಾಹಕರಿಗೆ ಹೆಸರಾಂತ ಸಂಸ್ಥೆ ‘ನ್ಯೂ ಚ್ನೈನೈ ಶಾಪಿಂಗ್ ‘ ನೀಡಲು ತಯಾರಾಗಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿರುವ ಸಭಾಭವನದಲ್ಲಿ ಜೂ.6 ರಂದು ಮಾಳಿಗೆಯೂ ಆರಂಭಗೊಳ್ಳಲಿದ್ದು ,ಸರಿ ಸುಮಾರು ಒಂದೂ ತಿಂಗಳ ಕಾಲ ವ್ಯವಹಾರಿಸಲಿದೆಯೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸೀರೆಗಳು, ತೋಟಿ, ಫ್ರಾಕ್, ವೆಸ್ಟರ್ನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್ಗಳು, ಲೆಗ್ಗಿನ್ಸ್, ಪ್ಲಾಜೋ ಪ್ಯಾಂಟ್ಗಳು, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿಗಳು , ಜೆರ್ಕಿನ್ಸ್ , ಬಾಬಸೂಟ್, ಚಪ್ಪಲಿಗಳು, ಬ್ಯಾಗ್ಗಳು, ಗುಣಮಟ್ಟವುಳ್ಳ ಅಸಂಖ್ಯಾತ ಹಾಗೂ ಅತ್ಯುತ್ತಮ ವಿನ್ಯಾಸದ ಆಟಿಕೆಗಳೂ ಕೂಡ ಒಂದೇ ಸೂರಿನಡಿಯಲ್ಲಿ ಸಿಗಲಿದ್ದು ,ಪುತ್ತೂರಿನ ಜನತೆ ಕುಟುಂಬ ಸದಸ್ಯರೊಂದಿಗೆ ಜತೆಗೂಡಿ ಅತ್ಯುತ್ತಮ ಶಾಪಿಂಗ್ ಅನುಭವವನ್ನೂ ಸಂಭ್ರಮಿಸೋ ಅವಕಾಶ ತೆರೆದುಕೊಂಡಿದೆ.