ಒಳಮೊಗ್ರು ಗ್ರಾಮದ ಕೊಯಿಲತ್ತಡ್ಕ ನಿವಾಸಿ ಚೆನ್ನ ನಿಧನ Posted by suddinews22 Date: June 04, 2022 in: ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ನಿಧನ Leave a comment 70 Views Ad Here: x ಪುತ್ತೂರು: ಒಳಮೊಗ್ರು ಗ್ರಾಮದ ಕೊಯಿಲತ್ತಡ್ಕ ನಿವಾಸಿ ಚೆನ್ನ (70) ರವರು ಅಲ್ಪ ಕಾಲದ ಅಸೌಖ್ಯದಿಂದ ಜೂ.3 ರಂದು ತನ್ನ ಸ್ವ ಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಅಪ್ಪಿ,ಪುತ್ರರಾದ ಚಂದ್ರ, ಚಂದಪ್ಪ,ಹರೀಶ ಹಾಗೂ ಪುತ್ರಿ ಸರಸ್ವತಿಯನ್ನು ಅಗಲಿದ್ದಾರೆ. ಮೃತರು ಕೂಲಿ ಕಾರ್ಮಿಕ ವೃತ್ತ ಮಾಡುತ್ತಿದ್ದರು.