ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ  ವಿದ್ಯಾರ್ಥಿನಿ ಕು.ವಂದನಾ ಹಿಂದಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ 

 ನಿಡ್ಪಳ್ಳಿ; ದಕ್ಷಿಣ  ಭಾರತ ಹಿಂದಿ ಪ್ರಚಾರ  ಸಭಾ  ಮದ್ರಾಸು ಇದರ ವತಿಯಂದ  2022 ರ ಫೆಬ್ರವರಿಯಲ್ಲಿ ನಡೆದ  ಹಿಂದಿ ”ರಾಷ್ಟ್ರ ಭಾಷಾ ಪರೀಕ್ಷೆ” ಯಲ್ಲಿ ಬೆಟ್ಟಂಪಾಡಿ ನವೋದಯ ಪ್ರೌಢ ಶಾಲೆಯ 10ನೇ ತರಗತಿಯ  ವಿದ್ಯಾರ್ಥಿನಿ   ಕು.ವಂದನಾ. ಬಿ ರಾಜ್ಯ ಮಟ್ಟದಲ್ಲಿ 1 st  Rank  ಪಡೆದಿರುತ್ತಾಳೆ. ಉತ್ತಮ ಸಾಧನೆ ಮಾಡಿರುವ ಇವಳನ್ನು ಹಿಂದಿ ಪ್ರಚಾರ ಸಭಾದವರು  ನಗದು ಪುರಸ್ಕಾರ ಮತ್ತು ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. 
 ಇವಳಿಗೆ ಶಿಕ್ಷಕ ಮನೋಹರ  ಇವರು ತರಬೇತಿ ಮತ್ತು ಮಾರ್ಗದರ್ಶನ ನೀಡಿರುತ್ತಾರೆ.ಅಲ್ಲದೆ  ನವೋದಯ ಶಾಲೆಯ  ಶಿಕ್ಷಕಿಯರು ನಿರಂತರ ಪ್ರೊತ್ಸಾಹವನ್ನು ನೀಡಿರುತ್ತಾರೆ. ಇವಳು ನವೋದಯ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಬಟ್ಯಮೂಲೆ ಶ್ರೀಕೃಷ್ಣಭಟ್ ಮತ್ತು ಲತಾ ಎಸ್ ಭಟ್ ದಂಪತಿ  ಪುತ್ರಿ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.