ಸೆಬಾಸ್ಟಿಯನ್ ಪಿಂಟೋ ನಿಧನ Posted by suddinews22 Date: June 04, 2022 in: ಇತ್ತೀಚಿನ ಸುದ್ದಿಗಳು, ಚಿತ್ರ ವರದಿ, ನಿಧನ Leave a comment 495 Views Ad Here: x ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಳದ ಬಳಿಯ ನಿವಾಸಿ ಸೆಬಾಸ್ಟಿಯನ್ ಪಿಂಟೋರವರು ಅಸೌಖ್ಯದಿಂದ ಜೂ.4 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಫ್ರೀಡಾ, ಪುತ್ರಿ ಶರೋನ್, ಪುತ್ರ ಶನನ್ ರವರನ್ನು ಅಗಲಿದ್ದಾರೆ.